ಮದ್ದೂರಿನ ಸೋಮನಹಳ್ಳಿ ಗಾರ್ಮೆಂಟ್ಸ್‌ನ 45 ನೌಕರರಿಗೆ ಕೊರೊನಾ ಸೋಂಕು ದೃಢವಾಗಿ ಗಾರ್ಮೆಂಟ್ಸ್‌ನಲ್ಲಿ ಆತಂಕ ಸೃಷ್ಟಿಸಿದೆ.
ಸೋಮನಹಳ್ಳಿ ಕೈಗಾರಿಕೆ ವಸಾಹತು ಪ್ರದೇಶ ದಲ್ಲಿರುವ ಗಿಲ್ ಉಡ್ ಗಾರ್ಮೆಂಟ್ಸ್ ನೌಕರರಲ್ಲಿ 45 ಕೊರೋನಾ ಸೋಂಕು ತಗುಲಿದ್ದರಿಂದ
ಇತರ ಗಾರ್ಮೆಂಟ್ಸ್ ನೌಕರರು ಒಳಗೆ ಬರಲು ಒಪ್ಪುತ್ತಿಲ್ಲ. ಮಾಲೀಕರ ಮನವಿಯನ್ನು ಧಿಕ್ಕರಿಸಿದ್ದಾರೆ.
ನೌಕರರಿಗೆ ಕೊರೊನಾ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಗಾರ್ಮೆಂಟ್ಸ್‌ನ ಎಲ್ಲರಿಗೂ ಕೊರೊನಾ ಪರೀಕ್ಷೆ ನಡೆಸಲು ಮಾನವ ಸಂಪನ್ಮೂಲ ವಿಭಾಗದ ಅಧಿಕಾರಿಗಳು ಎರಡು ದಿನ ಕಾಲಾವಕಾಶ ನೀಡಿದ್ದಾರೆ.
ಪರೀಕ್ಷೆ ವೇಳೆ ಸೋಂಕು ದೃಢಪಟ್ಟಿವರಿಗೆ ಹತ್ತು ದಿನಗಳ ಸಂಬಳ ಸಹಿತ ರಜೆ ಘೋಷಿಸಿದ್ದು, ನೆಗೆಟಿವ್ ಬಂದವರು ಕರ್ತವ್ಯಕ್ಕೆ ಹಾಜರಾಗಲು ಸೂಚಿಸಲಾಗಿದೆ.
- ಮೈಸೂರು- 40 ಸಾವಿರ ಲಂಚ ಸ್ವೀಕರಿಸುತ್ತಿದ್ದ ಬಿಲ್ ಕಲೆಕ್ಟರ್ ಲೋಕಾಯುಕ್ತ ಬಲೆಗೆ
- IDBI ಬ್ಯಾಂಕಿನಲ್ಲಿ 600 ಹುದ್ದೆಗಳ ನೇಮಕಾತಿ – 2024
- ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವಾ ದರ ಹೆಚ್ಚಳ
- ರಾಜ್ಯದ ಹಲವೆಡೆ ಲೋಕಾಯುಕ್ತ ದಾಳಿ: 25 ಕಡೆಗಳಲ್ಲಿ ಪರಿಶೀಲನೆ
- ಮಂಡ್ಯ ಸಾಹಿತ್ಯ ಸಮ್ಮೇಳನಕ್ಕೆ ಗೊ.ರು.ಚ ಆಯ್ಕೆ
More Stories
ಮೈಸೂರು- 40 ಸಾವಿರ ಲಂಚ ಸ್ವೀಕರಿಸುತ್ತಿದ್ದ ಬಿಲ್ ಕಲೆಕ್ಟರ್ ಲೋಕಾಯುಕ್ತ ಬಲೆಗೆ
IDBI ಬ್ಯಾಂಕಿನಲ್ಲಿ 600 ಹುದ್ದೆಗಳ ನೇಮಕಾತಿ – 2024
ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವಾ ದರ ಹೆಚ್ಚಳ