February 21, 2026

Newsnap Kannada

The World at your finger tips!

ragini

ರಾಗಿಣಿಗೆ ಜನವರಿವರೆಗೂ ಬಿಡುಗಡೆ ಭಾಗ್ಯ ಇಲ್ಲ – ವಿಚಾರಣೆ ಮುಂದೂಡಿದ ಸುಪ್ರೀಂ

Spread the love

ಡ್ರಗ್ಸ್ ಪ್ರಕರಣದಲ್ಲಿ ಆರೋಪಿಯಾಗಿ ಕಳೆದ 100 ದಿನಗಳಿಂದಲೂ ಜೈಲು ಸೇರಿರುವ ರಾಗಿಣಿ ಸಧ್ಯಕ್ಕೆ ಬಿಡುಗಡೆ ಭಾಗ್ಯ ಇಲ್ಲ.

ಎನ್ ಡಿಪಿಸಿ ನ್ಯಾಯಾಲಯದಿಂದ ಹೈಕೋರ್ಟ್ ತನಕ ರಾಗಿಣಿಗೆ ಜಾಮೀನು ಸಿಗದೇ ಇರುವುದರಿಂದ ಆಕೆ ಸುಪ್ರೀಂ ಕೋರ್ಟ್ ಗೆ ಜಾಮೀನು ಅರ್ಜಿ ಸಲ್ಲಿಸಿದ್ದರು.

ರಾಗಿಣಿ ಪರವಾಗಿ ವಕೀಲರು ಸುಪ್ರೀಂ ಗೆ ಆರ್ಜಿ ಸಲ್ಲಿಸಿದ್ದರು. ಅರ್ಜಿ ಪರಿಶೀಲನೆ ನಡೆಸಿದ ನ್ಯಾಯಾಲಯವು ವಿಚಾರಣೆಯನ್ನು ಜನವರಿಗೆ ಮುಂದೂಡಿದೆ.

ಈ ಕಾರಣದಿಂದ ರಾಗಿಣಿಗೆ ಜನವರಿ ತನಕ ಬಿಡುಗಡೆಯ ಭಾಗ್ಯವೇ ಇಲ್ಲ.

error: Content is protected !!