February 21, 2026

Newsnap Kannada

The World at your finger tips!

crime,bengaluru,racecourse

ಮಾಜಿ ಕಾರ್ಪೋರೇಟರ್ ಜಾಕೀರ್ ಅರೆಸ್ಟ್

Spread the love

ಡಿ ಜಿ ಹಳ್ಳಿ, ಕೆ ಜಿ ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಮೇಯರ್ ಸಂಪತ್ ರಾಜ್ ಪರಮ‌ ಆಪ್ತ , ಮಾಜಿ ಕಾರ್ಪೋರೇಟರ ಜಾಕೀರ್ ನನ್ನು ಸಿಸಿಬಿ ಪೋಲೀಸರು ಬಂಧಿಸಿದ್ದಾರೆ.

ಗಲಭೆ ನಡೆದ ನಂತರ ಸಂಪತ್ ರಾಜ ತಪ್ಪಿಸಿಕೊಳ್ಳಲು ಸಾಕಷ್ಟು ನೆರವು ನೀಡಿದ್ದರು. ಗಲಭೆಗೆಕೋರರಿಗೆ ನೆರವು ನೀಡಿದ ಆರೋಪ ಜಾಕೀರ್ ಮೇಲಿದೆ.

ಪುಲಕೇಶಿನಗರದ ಮಾಜಿ ಕಾರ್ಪೋರೇಟರ್ ಜಾಕೀರ್ ಗಲಭೆ ನಡೆದ ದಿನದಿಂದಲೂ ತಲೆಮರೆಸಿಕೊಂಡಿದ್ದ. ಆತನ ಬಂಧನಕ್ಕೆ ಸಿಸಿಬಿ ಪೋಲೀಸರು ಬಲೆ ಬೀಸಿದ್ದರು.

error: Content is protected !!