- ಭಾರತೀಯರಿಗೆ ಬಹು ದೊಡ್ಡ ಗಿಪ್ಟ್
- ಟ್ರಂಪ್ ಗೆ ಮುಖ ಭಂಗ – ಬೈಡನ್ ಗೆ ನಿರಾಯಾಸ
ಅಮೇರಿಕಾದಲ್ಲಿ ವಾಸಿಸುವ ಎಚ್ ಒನ್ – ಬಿ ವೀಸಾ ಕ್ಕೆ ಜಾತಕ ಪಕ್ಷಿಗಳ ರೀತಿಯಲ್ಲಿ ಕಾಯುತ್ತಿದ್ದ ಭಾರತೀಯರಿಗಂತೂ ಅಲ್ಲಿನ ಕೋರ್ಟ್ ಗುಡ್ ನ್ಯೂಸ್ ಕೊಟ್ಟಿದೆ.
ಎಚ್ ಒನ್ – ಬಿ ವೀಸಾ ಮೇಲಿನ ನಿರ್ಬಂಧ ವನ್ನು ತೆಗೆದು ಹಾಕಿ ತೀಪು೯ ನೀಡಿರುವುದು ಅಲ್ಲಿನ ಭಾರತೀಯರಿಗೆ ಕೊಂಚ ನಿರಾಳವಾದಂತಾಗಿದೆ.
ಚುನಾವಣೆಯಲ್ಲಿ ಸೋತು ಆಘಾತಕ್ಕೀಡಾಗಿರುವ ಅಮೇರಿಕಾ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಗೆ ಈ ತೀರ್ಪಿನಿಂದ ಮುಖಭಂಗವಾದಂತಾಗಿದೆ.
ಅಮೇರಿಕಾದ ಕ್ಯಾಲಿಫೋರ್ನಿಯಾದ ನ್ಯಾಯಾಧೀಶ ಜೆಫ್ರಿ ಜೆ, ವೈಟ್ ವಿಚಾರಣೆ ನಡೆಸಿ ಈ ತೀರ್ಪುಗಳು ನೀಡಿದ್ದಾರೆ.
ಹೆಚ್ ಒನ್ ಬಿ ವೀಸಾ (H-1B) ಮೇಲೆ ಡೋನಾಲ್ಡ್ ಟ್ರಂಪ್ ವಿಧಿಸಿದ್ದ ಎಲ್ಲಾ ನಿರ್ಬಂಧಗಳನ್ನು ಅಮೇರಿಕಾ ಕೋರ್ಟ್ ರದ್ದುಗೊಳಿಸಿದೆ.
ಹೆಚ್ 1 ಬಿ ವೀಸಾದ ಮೇಲಿನ ನಿರ್ಬಂಧಗೊಳಿಸುವ ವೇಳೆ ಪಾರದರ್ಶಕ ಪ್ರಕ್ರಿಯೆಯನ್ನು ಪೂರ್ಣವಾಗಿ ಅನುಸರಿಸಿಲ್ಲ. ಅಷ್ಟೇ ಅಲ್ಲದೆ ಕೊರೊನಾದಿಂದ ಬಹಳಷ್ಟು ಜನರು ಉದ್ಯೋಗ ಕಳೆದುಕೊಂಡಿರುವ ಕಾರಣ ಈ ಸಮಯದಲ್ಲಿ ಇಂತಹ ನಿರ್ಬಂಧ ಸರಿಯಲ್ಲ ಎಂದು ನ್ಯಾಯಾಧೀಶರು ಅಭಿಪ್ರಾಯಪಟ್ಟಿದ್ದಾರೆ.
ನ್ಯಾಯಾಲಯದ ಈ ಆದೇಶವು ಹೆಚ್ಚಿನ ಸಂಖ್ಯೆಯಲ್ಲಿರುವ ಭಾರತೀಯರಿಗೆ ಉಪಯೋಗವಾಗಲಿದೆ. ಸಾಫ್ಟ್ ವೇರ್ ಇಂಜಿನಿಯರ್ ಗಳು ಸೇರಿದಂತೆ ವಿವಿಧ ವೃತ್ತಿಪರರ ಈಗ ನಿಶ್ಚಿಂತೆಯಿಂದ ಕೆಲಸ ಮುಂದುವರೆಸಬಹುದಾಗಿದೆ.
ಚುನಾವಣೆಯಲ್ಲಿ ಸೋತ ತರುವಾಯ ಟ್ವಿಟರ್ ನಲ್ಲಿ ಡೋನಾಲ್ಡ್ ಟ್ರಂಪ್ ಅವರನ್ನು ಫಾಲೋ ಮಾಡುತ್ತಿರುವರ ಸಂಖ್ಯೆ ಕೂಡ ಇಳಿಮುಖವಾಗಿದೆ. ಈ ಮೂಲಕ ಟ್ರಂಪ್ ಖ್ಯಾತಿ ಕುಗ್ಗುತ್ತಿದೆ
- 10 ಸಾವಿರ ಕೋಟಿ ಕೈಗಾರಿಕೆ ಸ್ಥಾಪನೆ: ಪ್ರಸ್ತಾವನೆಗೆ ಉನ್ನತ ಮಟ್ಟದ ಸಮಿತಿ ಒಪ್ಪಿಗೆ
- ನಾನೊಬ್ಬ ರೈತ (ರೈತ ದಿನಾಚರಣೆಯ ಪ್ರಯುಕ್ತ )
- ಹೊರರಾಜ್ಯದ ಯುವತಿಯರನ್ನ ಕರೆಸಿ ಹೈಟೆಕ್ ವೇಶ್ಯಾವಾಟಿಕೆ ದಂಧೆ: ಆರೋಪಿ ಬಂಧನ
- ಬೆಂಗಳೂರಿನಲ್ಲಿ ಮಹಿಳೆಗೆ 30 ಲಕ್ಷ ರೂ. ವಂಚನೆ!
- ಎಪಿಗಾಮಿಯಾ ಸಹ-ಸಂಸ್ಥಾಪಕ ರೋಹನ್ ಮಿರ್ಚಂದಾನಿ ನಿಧನ
More Stories
10 ಸಾವಿರ ಕೋಟಿ ಕೈಗಾರಿಕೆ ಸ್ಥಾಪನೆ: ಪ್ರಸ್ತಾವನೆಗೆ ಉನ್ನತ ಮಟ್ಟದ ಸಮಿತಿ ಒಪ್ಪಿಗೆ
ಜನವರಿ 23, 24, 25 ರಂದು ಅಂತರಾಷ್ಟ್ರೀಯ ಸಿರಿಧಾನ್ಯ ಮೇಳ ಜರುಗಲಿದೆ: ಎನ್ ಚಲುವರಾಯಸ್ವಾಮಿ
ವಿರಾಟ್ ಕೊಹ್ಲಿಗೆ ಬಿಬಿಎಂಪಿ ನೋಟಿಸ್