February 21, 2026

Newsnap Kannada

The World at your finger tips!

ragini dwivedi

‘ ಡ್ರಗ್ಸ್ ರಾಣಿ ‘ ರಾಗಿಣಿ ಜಾಮೀನಿಗಾಗಿ ಸುಪ್ರೀಂ ಕೋರ್ಟ್ ಅಂಗಳಕ್ಕೆ

Spread the love

ಕೆಳ ಹಂತದಿಂದ ಹೈಕೋರ್ಟ್ ವರೆಗೆ ತಮ್ಮ ಜಾಮೀನು ಅರ್ಜಿ ತಿರಸ್ಕರಿಸಿದ ಹಿನ್ನಲೆಯಲ್ಲಿ ಡ್ರಗ್ಸ್ ರಾಣಿ ರಾಗಿಣಿ ಈಗ ಸುಪ್ರೀಂ ಕೋರ್ಟ್ ಮೊರೆ
ಹೋಗಿದ್ದಾರೆ.

ಕಳೆದ ನಾಲ್ಕು ದಿನಗಳ ಹಿಂದೆ ತಮ್ಮ ವಕೀಲರ ಮೂಲಕ ಜಾಮೀನು ಅರ್ಜಿ ಸಲ್ಲಿಸಿದ್ದಾರೆಂದು ಗೊತ್ತಾಗಿದೆ.

ಈ ಜಾಮೀನು ಅರ್ಜಿಯನ್ನು ಊರ್ಜಿತಗೊಳಿಸಿರುವ ಸುಪ್ರೀಂ ಕೋಟ್೯ ಡಿ 4 ರಂದು ವಿಚಾರಣೆಯನ್ನು ಕೈಗೆತ್ತಿಕೊಳ್ಳಲಿದೆ.
ಡ್ರಗ್ಸ್ ಪೆಡ್ಲರ್ ಜೊತೆ ನೇರ ಸಂಪರ್ಕ ಹೊಂದಿರುವ ಆರೋಪಕ್ಕೆ ಗುರಿಯಾಗಿ ರಾಗಿಣಿ ಜೈಲು ಸೇರಿ 2 ತಿಂಗಳಾದರೂ ಜಾಮೀನು ಸಿಗದೇ ಪರಪ್ಪನ ಅಗ್ರಹಾರದ ಜೈಲಿನಲ್ಲಿ ಕಾಲ ಕಳೆಯುತ್ತಿದ್ದಾರೆ.

error: Content is protected !!