ಬೆಂಗಳೂರು, ಜನವರಿ 11: ರಾಜ್ಯ ಸರ್ಕಾರವು ನಿಯಮಿತವಾಗಿ ಅಧಿಕಾರಿ ವರ್ಗಾವಣೆ ಮಾಡುತ್ತಿದ್ದು, ಈ ಬಾರಿ 41 ಪೊಲೀಸ್ ಇನ್ಸ್ಪೆಕ್ಟರ್ (ಸಿವಿಲ್) ಗಳನ್ನು ದಿಢೀರ್ ವರ್ಗಾವಣೆ ಮಾಡಿ ಹೊಸ ಆದೇಶವನ್ನು ಹೊರಡಿಸಿದೆ. ಈ ವರ್ಗಾವಣೆಗಳು ತಕ್ಷಣದಿಂದ ಜಾರಿಗೆ ಬರುವಂತೆ ಸೂಚಿಸಲಾಗಿದೆ.
ಯಾರು ಎಲ್ಲಿಗೆ ವರ್ಗಾವಣೆ? ಸಂಪೂರ್ಣ ಮಾಹಿತಿ:
ಪೊಲೀಸ್ ಸಿಬ್ಬಂದಿ ಮಂಡಳಿಯ ಸಭೆಯ ನಿರ್ಧಾರದಂತೆ ಈ ಕೆಳಕಂಡ ಅಧಿಕಾರಿಗಳನ್ನು ನಿಗದಿತ ಸ್ಥಳಗಳಿಗೆ ವರ್ಗಾವಣೆ ಮಾಡಿ ಆದೇಶಿಸಲಾಗಿದೆ:
- ವಿಕಾಸ್ ಎಸ್ – ಕನಕಪುರ ವೃತ್ತ, ರಾಮನಗರ ಜಿಲ್ಲೆ
- ವಿಕ್ಟರ್ ಸೈಮನ್ – ಹೆಬ್ಬಗೋಡಿ ಪೊಲೀಸ್ ಠಾಣೆ, ಬೆಂಗಳೂರು ಜಿಲ್ಲೆ
- ಬಾಲಕೃಷ್ಣ ಆರ್ – ಶೇಷಾದ್ರಿಪುರಂ ಪೊಲೀಸ್ ಠಾಣೆ, ಬೆಂಗಳೂರು ನಗರ
- ಮಂಜು ಕೆ.ಎಂ – ಹಲಸೂರು ಗೇಟ್ ಪೊಲೀಸ್ ಠಾಣೆ, ಬೆಂಗಳೂರು ನಗರ
- ಹರೀಶ್ ವಿ – ಜೆ.ಪಿ.ನಗರ ಪೊಲೀಸ್ ಠಾಣೆ, ಬೆಂಗಳೂರು ನಗರ
- ಶಿವಕುಮಾರ್ ಟಿ.ಸಿ – ಸಿ.ಸಿ.ಬಿ, ಬೆಂಗಳೂರು ನಗರ
- ದಯಾನಂದ ಎಂ.ಜೆ – ಸಿ.ಸಿ.ಬಿ, ಬೆಂಗಳೂರು ನಗರ
- ಹರೀಶ್ ಎಂ.ಆರ್ – ಸಿ.ಸಿ.ಬಿ, ಬೆಂಗಳೂರು ನಗರ
- ರಾಜೇಶ್ ಆರ್ – ಮಹಿಳಾ ಪೊಲೀಸ್ ಠಾಣೆ, ಉತ್ತರ ವಿಭಾಗ, ಬೆಂಗಳೂರು ನಗರ
- ದೊಡ್ಡಪ್ಪ ಜೆ – ಬಿಎಂಟಿಎಫ್, ಬೆಂಗಳೂರು
- ಸತೀಶ್ ಸಿ – ಬೆಸ್ಕಾಂ ಜಾಗೃತ ದಳ, ಇಂದಿರಾನಗರ, ಬೆಂಗಳೂರು
- ಕುಮಾರ್ ಎ.ಪಿ – ಬಿ.ಡಿ.ಎ., ಬೆಂಗಳೂರು
- ನಂಜುಂಡಸ್ವಾಮಿ ಎಂ – ಬಸವನಗರ ಪೊಲೀಸ್ ಠಾಣೆ, ದಾವಣಗೆರೆ ಜಿಲ್ಲೆ
- ಪುಲ್ಲಯ್ಯ – ಸಾಗರ ಟೌನ್ ಪೊಲೀಸ್ ಠಾಣೆ, ಶಿವಮೊಗ್ಗ ಜಿಲ್ಲೆ
- ರವೀಶ ಕೆ.ಎನ್ – ಚನ್ನಗಿರಿ ಪೊಲೀಸ್ ಠಾಣೆ, ದಾವಣಗೆರೆ ಜಿಲ್ಲೆ
- ಬ್ರಿಜೇಶ್ ಮ್ಯಾಥ್ಯೂ – ಚನ್ನಗಿರಿ ಪೊಲೀಸ್ ಠಾಣೆ, ದಾವಣಗೆರೆ ಜಿಲ್ಲೆಗೆ ಆದ ವರ್ಗಾವಣೆ ಆದೇಶವನ್ನು ರದ್ದುಪಡಿಸಿ ಸಿ.ಐ.ಡಿ ಘಟಕದಲ್ಲೇ ಮುಂದುವರೆಸಲಾಗಿದೆ
- ಅಭಯ್ ಪ್ರಕಾಶ್ ಸೋಮನಾಳ್ – ಚಿಕ್ಕಮಗಳೂರು ಟೌನ್ ಪೊಲೀಸ್ ಠಾಣೆ, ಚಿಕ್ಕಮಗಳೂರು ಜಿಲ್ಲೆ
- ಸೋಮೇಗೌಡ ಪಿ.ಪಿ – ಆಲ್ದೂರು ವೃತ್ತ, ಚಿಕ್ಕಮಗಳೂರು ಜಿಲ್ಲೆ
- ಸಿದ್ದರಾಮೇಶ್ವರ ಎಸ್ – ಹೊನ್ನಾವರ ಪೊಲೀಸ್ ಠಾಣೆ, ಉತ್ತರ ಕನ್ನಡ ಜಿಲ್ಲೆ
- ಸೋಮಲಿಂಗ ರೆಡ್ಡಿ ಡಿ ಕಿರೆದಳ್ಳಿ – ಬ್ರಹ್ಮಪುರ ಪೊಲೀಸ್ ಠಾಣೆ, ಕಲಬುರಗಿ ನಗರ
- ಲಾಲೆಸಾಬ್ ಹೈದರ್‌ಸಾಬ್ ಗೌಂಡಿ – ಖಾನಾಪುರ ಪೊಲೀಸ್ ಠಾಣೆ, ಬೆಳಗಾವಿ ಜಿಲ್ಲೆ
- ಸೋಮ್ಲಾನಾಯ್ಕ್ – ಚಿತವಾಡಗಿ ಪೊಲೀಸ್ ಠಾಣೆ, ವಿಜಯನಗರ ಜಿಲ್ಲೆ
- ಅಜೇಜ್ ಕಲಾದಗಿ – ಪೊಲೀಸ್ ತರಬೇತಿ ಶಾಲೆ, ಖಾನಾಪುರ
- ಗೋಪಾಲ್ ಆರ್ – ಹೆಸ್ಕಾಂ ಜಾಗೃತ ದಳ, ಕಾರವಾರ
- ವೆಂಕಟೇಶ್ ಕೆ ಯಾಡಹಳ್ಳಿ – ಕರ್ನಾಟಕ ಲೋಕಾಯುಕ್ತ
- ರಮೇಶ್ ವೈ ಕಾಂಬ್ಳೆ – ಕರ್ನಾಟಕ ಲೋಕಾಯುಕ್ತ
ಈ ಸೂಚನೆಯು ತಕ್ಷಣದಿಂದ ಜಾರಿಗೆ ಬರುವಂತಾಗಿದೆ. ಉಳಿದ ವಿವರಗಳನ್ನು ಮುಂದಿನ ಸೂಚನೆಗಳ ಪ್ರಕಾರ ನಿರ್ವಹಿಸಲಾಗುವುದು.
More Stories
ರಾಜ್ಯ ಸರ್ಕಾರದಿಂದ 11 ಡಿವೈಎಸ್ಪಿ (ಸಿವಿಲ್) ಅಧಿಕಾರಿಗಳ ವರ್ಗಾವಣೆ
MUDA ಹಗರಣ: ಜೆಡಿಎಸ್ ಶಾಸಕ ಜಿಟಿಡಿ ವಿರುದ್ಧ ಕಿಕ್ಬ್ಯಾಕ್ ಆರೋಪ, ಲೋಕಾಯುಕ್ತದಲ್ಲಿ ದೂರು
ನಕಲಿ ಸಿಗರೇಟ್ ತಯಾರಿಸಿ ಮಾರಾಟ – ಕೋಟಿ ಮೌಲ್ಯದ ಸಿಗರೇಟ್ ವಶ