ಬೆಂಗಳೂರು: ಜಾತಿ ನಿಂದನೆ ಕೇಸಿನಲ್ಲಿ ಜೈಲು ಸೇರಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ಬಿಜೆಪಿ ಶಾಸಕ ಮುನಿರತ್ನ ವಿರುದ್ಧ ಇದೀಗ ಕೊಲೆ ಆರೋಪದಡಿ ಮತ್ತೊಂದು ಎಫ್‌ಐಆರ್ ದಾಖಲಾಗಿದೆ.
ನಂದಿನಿ ಲೇಔಟ್ ಪೊಲೀಸ್ ಠಾಣೆಗೆ ಸಂತ್ರಸ್ತರೊಬ್ಬರು ದೂರು ನೀಡಿದ್ದು, ಶಾಸಕ ಮುನಿರತ್ನ ನಾಯ್ಡು ವಿರುದ್ಧ ಕೊಲೆ ಯತ್ನ ಮತ್ತು ಸುಫಾರಿ ಕೊಲೆಯ ಪ್ರಯತ್ನ ಆರೋಪಿಸಲಾಗಿದೆ.
ಇದನ್ನು ಓದಿ –ವಾತ ಪಿತ್ತ ಮತ್ತು ಕಫಗಳ ಚಿಕಿತ್ಸಕ ಏಜೆಂಟ್: ತ್ರಿಫಲ
ಈ ದೂರಿನ ಆಧಾರದಲ್ಲಿ ನಂದಿನಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಶಾಸಕರ ವಿರುದ್ಧ ಈ ಆರೋಪಗಳು ಹೊಸ ಸಂಕಷ್ಟವನ್ನು ಸೃಷ್ಟಿಸಿವೆ .
More Stories
ಮಕ್ಕಳನ್ನು ಕೊಂದು ಆತ್ಮಹತ್ಯೆಗೆ ಶರಣಾದ ದಂಪತಿ
2024-25ನೇ ಅತಿಥಿ ಉಪನ್ಯಾಸಕರ ನೇಮಕಾತಿಗೆ ಅರ್ಜಿ ಆಹ್ವಾನ
10ನೇ ತರಗತಿ ಪಾಸಾದವರಿಗೆ ರೈಲ್ವೆ ಇಲಾಖೆಯಲ್ಲಿ ಉದ್ಯೋಗ ಅವಕಾಶ