ನವದೆಹಲಿ
ಸೋಮವಾರ ನಿಧನರಾದ ಭಾರತ ರತ್ನ, ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಪಾರ್ಥಿವ ಶರೀರದ ಅಂತ್ಯಸಂಸ್ಕಾರವು ಸಕಲ ಸರ್ಕಾರಿ ಹಾಗೂ ಮಿಲಿಟಿರಿ ಗೌರವಗಳೊಂದಿಗೆ ಲೋದಿ
ರಸ್ತೆಯ ಚಿತಾಗಾರದಲ್ಲಿ ನೆರವೇರಿತು.
ಪ್ರಣಬ್ ಪುತ್ರ ಅಭಿಜಿತ್ ಮುಖರ್ಜಿ ಅವರು ಅಂತ್ಯ ಸಂಸ್ಕಾರ ನೆರವೇರಿಸಿದರು. ಇದಕ್ಕೂ ಮುನ್ನ ಮಿಲಿಟರಿ ಹಾಗೂ ಸರ್ಕಾರಿ ಸಕಲ ಗೌರವಗಳನ್ನು
ಸಲ್ಲಿಸಲಾಯಿತು.
ರಾಜಾಜೀ ರಸ್ತೆಯಲ್ಲಿರುವ ಪ್ರಣಬ್ ನಿವಾಸದಲ್ಲಿ ಗಣ್ಯರ ಹಾಗೂ ಸಾರ್ವಜನಿಕರ ದರ್ಶನಕ್ಕಾಗಿ ಪಾರ್ಥಿವ ಶರೀರವನ್ನು ಇಡಲಾಗಿತ್ತು. ಕೋವಿಡ್ ಮಾರ್ಗ ಸೂಚಿಯಂತೆ ಮಾಸ್ಕ್
ಧರಿಸುವಂತೆ ಸೂಚಿಸಲಾಗಿತ್ತು. ಮಾತ್ರವಲ್ಲದೇ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದು ಕಡ್ಡಾಯವಾಗಿತ್ತು.
More Stories
ಪ್ರತಿ ಗ್ರಾ.ಪಂ ಅಭಿವೃದ್ಧಿಗೆ 8-9 ಕೋಟಿ ರೂ. ಅನುದಾನ: ಸಚಿವ ಮಧು ಬಂಗಾರಪ್ಪ
ಹುಲಿ ಉಗುರು ಸಾಗಿಸುತ್ತಿದ್ದ ಇಬ್ಬರು ಅರೆಸ್ಟ್: ನಾಲ್ಕು ಉಗುರು ವಶಕ್ಕೆ
ವಿರಾಟ್ ಕೊಹ್ಲಿಗೆ ಬಿಬಿಎಂಪಿ ನೋಟಿಸ್