March 13, 2026

Newsnap Kannada

The World at your finger tips!

ROHINI1

ಬಿ. ಶರತ್ ವರ್ಗಾವಣೆ ಪ್ರಕರಣ ಡಿ. 4 ಕ್ಕೆ ಮುಂದೂಡಿಕೆ

Spread the love

ರೋಹಿಣಿ ಸಿಂಧೂರಿ ಡಿಸಿಯಾಗಿ ನೇಮಕ ಪ್ರಶ್ನಿಸಿದ ಬಿ ಶರತ್ ಸಿಎಟಿ ನ್ಯಾಯಾಲಯಕ್ಕೆ ಸಲ್ಲಿಸಿದ್ದ ಪ್ರಕರಣ
ವಿಚಾರಣೆ ತೀರ್ಪು ಇಂದೂ ಹೊರ ಬೀಳದೆ ಡಿಸೆಂಬರ್ 4 ಮುಂದಕ್ಕೆ ಹೋಗಿದೆ.

ಮೈಸೂರು ಡಿಸಿ ರೋಹಿಣಿ ಸಿಂಧೂರಿ ವರ್ಗಾವಣೆ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ಕುರಿತಂತೆ ಸರ್ಕಾರದ ಅಡ್ವೋಕೇಟ್ ಜನರಲ್ ಮತ್ತೆ 10 ದಿನಗಳ ಕಲಾವಕಾಶ ಕೋರಿದ ಹಿನ್ನೆಲೆ ಸಿಎಟಿ ವಿಚಾರಣೆ ಮುಂದೂಡಿತು.

ತಮ್ಮನ್ನು ಅವಧಿಗೂ ಮುನ್ನ ವರ್ಗಾವಣೆ ಮಾಡಲಾಗಿದೆ ಎಂದು ನಿರ್ಗಮಿತ ಡಿಸಿ ಶರತ್ ಸಿಎಟಿಗೆ ಮೇಲ್ಮನವಿ ಸಲ್ಲಿಸಿದ್ದರು
ಇಂದು ಈ ಕುರಿತಂತೆ ವಿಚಾರಣೆ ಮಾಡಿದ ಸಿಎಟಿ ಇಂದೂ ತೀರ್ಪು ನೀಡದೇ ಡಿ. 4 ಕ್ಕೆ ಮುಂದಕ್ಕೆ ಹಾಕಿದೆ

error: Content is protected !!