ಸ್ವಾವಲಂಬಿ ಸ್ತ್ರೀ ಆರ್ಥಿಕವಾಗಿ ಹಿಂದುಳಿದ ಹಿನ್ನೆಲೆಯ ಅರ್ಹ ಮಹಿಳೆಯರು ಉಚಿತವಾಗಿ ಆಟೋ ರಿಕ್ಷಾ ಚಾಲನಾ ತರಬೇತಿಯನ್ನು ಪಡೆಯಲು ಮತ್ತು ಆದಾಯ ಸಂಪಾದಿಸಲು ಈ ಅವಕಾಶವನ್ನು ಪಡೆದುಕೊಳ್ಳಿ.
ಅರ್ಹತೆ:
- ಆರ್ಥಿಕವಾಗಿ ಹಿಂದುಳಿದ ಹಿನ್ನೆಲೆಯ ಮಹಿಳೆಯರಾಗಿರಬೇಕು.
- ವಯಸ್ಸು 25 ರಿಂದ 45 ವರ್ಷದೊಳಗೆ ಇರಬೇಕು.
- ತರಬೇತಿ ಅವಧಿ: 2 ತಿಂಗಳು, ಪ್ರತಿದಿನ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 12 ಗಂಟೆಯವರೆಗೆ.
ಮೈಸೂರಿಗೆ 1 ಗಂಟೆಯೊಳಗೆ ಆಗಮಿಸಬಹುದಾದ ಮಹಿಳೆಯರು ಅರ್ಜಿ ಸಲ್ಲಿಸಬಹುದು.
(ಮಂಡ್ಯ, ನಂಜನಗೂಡು, ಪಾಂಡವಪುರ ಮತ್ತು ಇತರೆ ಸುತ್ತಮುತ್ತಲಿನ ಪ್ರದೇಶಗಳ ಮಹಿಳೆಯರು ಈ ಅವಕಾಶವನ್ನು ಬಳಸಿ ತರಬೇತಿಗಾಗಿ ಅರ್ಜಿ ಸಲ್ಲಿಸಿ.)
ನಿಮ್ಮ ಆಸಕ್ತಿಯನ್ನು ಕೆಳಗಿನ ವಾಟ್ಸಪ್ ಸಂಖ್ಯೆಗೆ ಕಳುಹಿಸಿ. ನಿಮಗೆ ಹಿಂತಿರುಗಿ ಕರೆ ಬರುತ್ತದೆ. ನೇರ ಕರೆಗಳನ್ನು ಸ್ವೀಕರಿಸಲಾಗುವುದಿಲ್ಲ
ವಾಟ್ಸ್ ಅಪ್ ಸಂಖ್ಯೆ 9916289252 ಈ ಬ್ಯಾಚ್ ಸೆಪ್ಟೆಂಬರ್ ತಿಂಗಳ 3ನೇ ವಾರದಲ್ಲಿ ಪ್ರಾರಂಭವಾಗಲಿದೆ.ಇದನ್ನು ಓದಿ –ಶಾಲೆಗಳಿಗೆ 17 ದಿನಗಳ ದಸರಾ ರಜೆ ಘೋಷಣೆ
ಸಹಯೋಗದಿಂದ
ತಳಿರು ಫೌಂಡೇಶನ್, ಎನ್ ಆರ್ ಫೌಂಡೇಶನ್, ರೋಟರಿ ಮೈಸೂರು , ರೋಟರಿ ಮೈಸೂರು ಈಸ್ಟ್.
More Stories
ಚನ್ನಪಟ್ಟಣದಲ್ಲಿ ಸಿ ಪಿ ಯೋಗೇಶ್ವರ್ ಗೆ ಭರ್ಜರಿ ಗೆಲುವು
ಸಂಡೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ತುಕಾರಾಂ ಗೆಲುವು: ಅಧಿಕೃತ ಘೋಷಣೆ ಬಾಕಿ
ರಾಜ್ಯದ ಉಪಚುನಾವಣೆಯಲ್ಲಿ ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮುನ್ನಡೆ: ಬಿಜೆಪಿಗೆ ಆಘಾತ