ಧರ್ಮಸ್ಥಳ
ಇದೊಂದು ಅಪರೂಪದ ನಾಮಕರಣ ಕಾರ್ಯಕ್ರಮ,ಧರ್ಮಸ್ಥಳ ಮಂಜುನಾಥ ದೇವಸ್ಥಾನ ಕ್ಷೇತ್ರಕ್ಕೆ ಸೇರಿದ ಪುಟಾಣಿ ಆನೆಗೆ ನಾಮಕರಣ ಮಾಡಲಾಗಿದೆ,
ಧರ್ಮಸ್ಥಳ ದ ಲಕ್ಷ್ಮೀ ಆನೆಯು ಜುಲೈ 1 ರಂದು ಹೆಣ್ಣು ಮರಿ ಆನೆ ಗೆ ಜನ್ಮ ನೀಡಿತ್ತು,ಈ ಪುಟಾಣಿ ಮರಿಗೆ ಧರ್ಮಸ್ಥಳ ದ ಅಮೃತವರ್ಷಿಣಿ ಸಭಾ ಭವನದಲ್ಲಿ ನಡೆದ ತುಲಾ ಲಗ್ನದ ಮಹೋರ್ತ ದಲ್ಲಿ ಶಿವಾನಿ ಎಂದು ನಾಮಕರಣ ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ ಧರ್ಮಸ್ಥಳ ದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರು ಹಾಗೂ ಕುಟುಂಬ ವರ್ಗದವರು ಉಪಸ್ಥಿತರಿದ್ದರು.
More Stories
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ವಿಧಿವಶ
ಹಾಲಿನ ದರ ಏರಿಕೆ? ಶೀಘ್ರದಲ್ಲೇ ಕೆಎಂಎಫ್ ನಿರ್ಣಯ
ಮೈಸೂರಿನ ಪ್ರಿನ್ಸೆಸ್ ರಸ್ತೆಗೆ ಸಿದ್ದರಾಮಯ್ಯ ಹೆಸರು: ಪ್ರತಾಪ್ ಸಿಂಹ-ಯದುವೀರ್ ನಡುವೆ ವಾಕ್ಸಮರ