October 18, 2024

Newsnap Kannada

The World at your finger tips!

mango smoothie

ಅಡುಗೆ ಅಂಕಣ -ಓಟ್ಸ್ ಹಾಗು ಮಾವಿನಹಣ್ಣಿನ ಸ್ಮೂದಿ

Spread the love

ಆರೋಗ್ಯಕರ ಮಾವಿನಹಣ್ಣು ಮತ್ತು ಓಟ್ಸ್ ಸ್ಮೂದಿ..ಇದು ವೇಟ್ ಲಾಸ್ ಕೂಡ ಮಾಡುತ್ತೆ.ಬನ್ನಿ ಹೇಗ್ ಮಾಡೋದು ಅಂತ ತಿಳಿಸುವೆ.

ವಿಧಾನ : ಓಟ್ಸ್ ಅನ್ನು ಅರ್ಧ ಗಂಟೆ ನೆನೆಸಿ.ನಂತರ ಇದಕ್ಕೆ ಒಳ್ಳೆಯ ಸಿಹಿಯಾದ ಒಂದು ಮಾವಿನಹಣ್ಣಿನ ಹೋಳು ಮತ್ತು ತಿರುಳು ಹಾಕಿ ಜೊತೆಗೆ ಸ್ವಲ್ಪ ಕಾಯಿಸಿ ತಣ್ಣಗಾದ ಗಟ್ಟಿ ಹಾಲು ಹಾಕಿ ಮಿಕ್ಸಿನಲ್ಲಿ ನುಣ್ಣಗೆ ರುಬ್ಬಿ ಅಷ್ಟೇ .

ಆರೋಗ್ಯಕರವಾದ ಓಟ್ಸ್ ಮಾವಿನಹಣ್ಣಿನ ಸ್ಮೂದಿ ತಯಾರಾಗುತ್ತೆ.ಇದನ್ನು ನಿಮ್ಮ ಡಯಟ್ ಲೀಸ್ಟ್ ಗೂ ಸೇರಿಸಿಕೊಳ್ಳಬಹುದು.

ನೋಟ್ : ಇದಕ್ಕೆ ಸಕ್ಕರೆ ಬಳಸುವ ಹಾಗಿಲ್ಲ.

image 3

ಶೃತಿ ನಾರಾಯಣ್
ಬೆಂಗಳೂರು

Copyright © All rights reserved Newsnap | Newsever by AF themes.
error: Content is protected !!