ನವದೆಹಲಿ ,ಏಪ್ರಿಲ್ 17 : ಭಾರತದಲ್ಲಿ 22 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ 67,950 ರೂಪಾಯಿ ದಾಖಲಾಗಿದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 74,130 ರುಪಾಯಿ ಇದೆ. ಬೆಳ್ಳಿ ಬೆಲೆ ಪ್ರತಿ ಕೆ.ಜಿ.ಗೆ 86,500 ರೂ ಆಗಿದೆ. ಚಿನ್ನವನ್ನು ಖರೀದಿಸಲು ಬಯಸುವವರಿಗೆ ಇಂದು ಸುವರ್ಣಾವಕಾಶವಾಗಿದೆ.
ಭಾರತದಲ್ಲಿ ಚಿನ್ನ, ಬೆಳ್ಳಿ ಬೆಲೆ ಈ ರೀತಿ ಇದೇ :
- 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 67,950 ರೂ
- 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 74,130 ರೂ
- ಬೆಳ್ಳಿ ಬೆಲೆ 1 ಕೆಜಿ : 86,500 ರೂ
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ ಈ ರೀತಿ ಇದೇ :
- 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 67,950 ರೂ
- 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 74,130 ರೂ
- ಬೆಳ್ಳಿ ಬೆಲೆ 1 ಕೆಜಿ: 85,600 ರೂ.
ದೇಶದ ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ ಈ ರೀತಿ ಇದೇ):
- ಬೆಂಗಳೂರು: 67,950 ರೂ.
- ಮುಂಬೈ: 67,950 ರೂ.
- ದೆಹಲಿ: 68,100 ರೂ.
- ಅಹ್ಮದಾಬಾದ್: 68,000 ರೂ
- ಕೋಲ್ಕತಾ: 67,950 ರೂ
- ಜೈಪುರ್: 68,100 ರೂ
- ಭುವನೇಶ್ವರ್: 67,950 ರೂ
- ಲಕ್ನೋ: 68,100 ರೂ
- ಚೆನ್ನೈ: 68,700 ರೂ
- ಕೇರಳ: 67,950 ರೂ