ನವದೆಹಲಿ ,ಫೆಬ್ರವರಿ 11 : ಭಾರತದಲ್ಲಿ 22 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ 57,900 ರೂಪಾಯಿ ದಾಖಲಾಗಿದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 63,160 ರುಪಾಯಿ ಇದೆ. ಬೆಳ್ಳಿ ಬೆಲೆ ಪ್ರತಿ ಕೆ.ಜಿ.ಗೆ 75,000 ರೂ ಆಗಿದೆ. ಚಿನ್ನವನ್ನು ಖರೀದಿಸಲು ಬಯಸುವವರಿಗೆ ಇಂದು ಸುವರ್ಣಾವಕಾಶವಾಗಿದೆ.
ಇದನ್ನು ಓದಿ –ರಾಜ್ಯ ಸರ್ಕಾರದಿಂದ 6,407.82 ಕೋಟಿ ಹೂಡಿಕೆ ಯೋಜನೆಗಳಿಗೆ ಅನುಮೋದನೆ, 33 ಸಾವಿರ ಉದ್ಯೋಗ ಸೃಷ್ಟಿ
ಭಾರತದಲ್ಲಿ ಚಿನ್ನ, ಬೆಳ್ಳಿ ಬೆಲೆ ಈ ರೀತಿ ಇದೇ :
- 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 57,900 ರೂ
- 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 63,160 ರೂ
- ಬೆಳ್ಳಿ ಬೆಲೆ 1 ಕೆಜಿ : 75,000 ರೂ
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ ಈ ರೀತಿ ಇದೇ :
- 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 57,900 ರೂ
- 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 63,160 ರೂ
- ಬೆಳ್ಳಿ ಬೆಲೆ 1 ಕೆಜಿ: 75 ,000 ರೂ.
ದೇಶದ ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ ಈ ರೀತಿ ಇದೇ):
- ಬೆಂಗಳೂರು: 57,900 ರೂ.
- ಮುಂಬೈ: 57,900 ರೂ.
- ದೆಹಲಿ: 58,050 ರೂ.
- ಅಹ್ಮದಾಬಾದ್: 57,950 ರೂ
- ಕೋಲ್ಕತಾ: 57,900 ರೂ
- ಜೈಪುರ್: 58,050 ರೂ
- ಭುವನೇಶ್ವರ್: 57,900 ರೂ
- ಲಕ್ನೋ: 58,050 ರೂ
- ಚೆನ್ನೈ: 58,390 ರೂ
- ಕೇರಳ: 57,900 ರೂ.
More Stories
ಉಪಚುನಾವಣಾ ಫಲಿತಾಂಶಕ್ಕೂ ಮುನ್ನ ಸಿಪಿ ಯೋಗೇಶ್ವರ್ ವಿರುದ್ಧ ಮಗನ ದೂರು: ನಕಲಿ ಸಹಿ ಆರೋಪ
ಸಚಿವ ಸ್ಥಾನ ನನ್ನ ಹಕ್ಕು, ಬೇಡಿಕೆಯಲ್ಲ: ನಿಖರ ಹೇಳಿಕೆ ನೀಡಿದ ‘ಕೈ’ ಶಾಸಕ ನರೇಂದ್ರ ಸ್ವಾಮಿ
ರಾಜ್ಯಗಳಾದ್ಯಂತ `ED’ ದಾಳಿ: ಲಾಟರಿ ಕಿಂಗ್ ಮಾರ್ಟಿನ್ನ 12.41 ಕೋಟಿ ನಗದು ಜಪ್ತಿ