December 23, 2024

Newsnap Kannada

The World at your finger tips!

adi chunchanagiri

ನನ್ನನ್ನು ಕೊಲ್ಲಲು ಹೊಂಚು ಹಾಕಿದ್ದಾರೆ – ಆದಿಚುಂಚನಗಿರಿ ಶಾಖಾ ಶ್ರೀಗಳ ಗಂಭೀರ ಆರೋಪ

Spread the love

ಬೆಂಗಳೂರು : ನನ್ನನ್ನು ಸಾಯಿಸೋದಕ್ಕೆ ಹೊಂಚು ಹಾಕುತ್ತಿದ್ದಾರೆ. ನಮಗೂ ಅವರಿಗೂ ಯಾವುದೇ ದ್ವೇಷವಿಲ್ಲ. ಅಧಿಕಾರಕ್ಕಾಗಿ ಹೀಗೆ ಮಾಡುತ್ತಿದ್ದಾರೆ ಎಂದು ಆದಿಚುಂಚನಗಿರಿ ಶಾಖಾ ಮಠದ ವಿದ್ಯಾಧರನಾಥಶ್ರೀ ಗಂಭೀರ ಆರೋಪ ಮಾಡಿದ್ದಾರೆ.

ಬೆಂಗಳೂರಿನ ಉತ್ತರ ತಾಲೂಕಿನ ಹೆಸರುಘಟ್ಟದ ಬಳಿ ಇರುವ ಆದಿಚುಂಚನಗಿರಿ ಶಾಖಾ ಮಠದ ವಿದ್ಯಾಧರನಾಥಶ್ರೀಗಳು ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು .

adinath

ಇಬ್ಬರು ಸ್ವಾಮೀಜಿಗಳು ನನ್ನನ್ನು ಸಾಯಿಸೋದಕ್ಕೆ ಹೊಂಚು ಹಾಕಿಸುತ್ತಿದ್ದಾರೆ. ಇದರ ಹಿಂದೆ ನಮಗೂ ಅವರಿಗೂ ಇರುವ ದ್ವೇಷ ಕಾರಣವಲ್ಲ. ಬದಲಾಗಿ ಅವರು ಅಧಿಕಾರ ಹಿಡಿಯೋದಕ್ಕಾಗಿ ಹೀಗೆಲ್ಲ ಮಾಡುತ್ತಿದ್ದಾರೆ ಎಂದರು.ಜಪಾನ್‌ನಲ್ಲಿ ಭೂಕಂಪ : 24ಕ್ಕೆ ಏರಿದ ಸಾವಿನ ಸಂಖ್ಯೆ

ನಾನು ಇದಕ್ಕೆಲ್ಲ ಹೆದರೋದಿಲ್ಲ. ಇಂತವರ ವಿರುದ್ಧ ಗಟ್ಟಿಯಾಗಿಯೇ ಹೋರಾಡುತ್ತೇನೆ. ಇನ್ನೂ ಈ ವಿಷಯ ಎಲ್ಲಿಗೆ ಹೋಗುತ್ತದೆ ಎಂಬುದನ್ನು ಕಾದು ನೋಡಬೇಕು ಎಂದು ತಿಳಿಸಿದರು.

Copyright © All rights reserved Newsnap | Newsever by AF themes.
error: Content is protected !!