March 12, 2026

Newsnap Kannada

The World at your finger tips!

mandya Ksrtc bus stand

ಮಂಡ್ಯದ ಕೆಎಸ್‍ಆರ್‌ಟಿಸಿ( KSRTC ) ಬಸ್ ಚಕ್ರಕ್ಕೆ ಸಿಲುಕಿ ಮಹಿಳೆ ಸ್ಥಳದಲ್ಲೇ ಸಾವು

Spread the love

ಮಂಡ್ಯ: ಮಂಡ್ಯದ (Mandya) ಕೆಎಸ್‍ಆರ್‌ಟಿಸಿ (KSRTC) ಬಸ್ (BUS) ನಿಲ್ದಾಣದಲ್ಲಿ ಬಸ್ ಹತ್ತುವ ವೇಳೆ ಮಹಿಳೆಯೊಬ್ಬರು ಹಿಂಬದಿ ಚಕ್ರಕ್ಕೆ ಸಿಲುಕಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ.

ಬೆಂಗಳೂರು ಮೂಲದ ಪೂಜಾ ಮೃತಪಟ್ಟ ಮಹಿಳೆ ಎಂದು ಗುರುತಿಸಲಾಗಿದೆ. ಗಾಬರಿಗೊಂಡ ಪರಿಣಾಮ ಮಹಿಳೆ ವೇಗವಾಗಿ ಬಂದ ಬಸ್‌ ಚಕ್ರಕ್ಕೆ ಸಿಲುಕಿ ಸ್ಥಳದಲ್ಲೇ ಸಾವನ್ನಪ್ಪಿದ್ಧಾರೆ ಎಂದು ತಿಳಿದುಬಂದಿದೆ .


ಇದನ್ನು ಓದಿ – ಜಮ್ಮು-ಕಾಶ್ಮೀರ ವಿಶೇಷ ಸ್ಥಾನಮಾನ ಕುರಿತು ಸುಪ್ರಿಂ ಐತಿಹಾಸಿಕ ತೀರ್ಪು : 370 ಅರ್ಟಿಕಲ್ ರದ್ದು ಎತ್ತಿ ಹಿಡಿದ ಕೋರ್ಟ್

ಮಂಡ್ಯ ಸಂಚಾರಿ ಠಾಣೆ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

error: Content is protected !!