November 16, 2024

Newsnap Kannada

The World at your finger tips!

vidansoudha

68 ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ

Spread the love

ನಾಡು-ನುಡಿ,ಇತಿಹಾಸ, ಕ್ರೀಡೆ, ವಿಜ್ಞಾನ, ವೈದ್ಯಕೀಯ, ರಂಗಭೂಮಿ, ಯಕ್ಷಗಾನ, ಆಡಳಿತ, ಜಾನಪದ, ಸಾಹಿತ್ಯ, ಶಿಕ್ಷಣ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಸಾಧಕರಿಗೆ ಪ್ರತಿ ವರ್ಷ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸುತ್ತದೆ.

ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ವಿ.ಗೋಪಾಲಗೌಡ, ಸಾಹಿತಿ ಪ್ರೊ.ಸಿ.ನಾಗಣ್ಣ, ಖ್ಯಾತ ವೈದ್ಯ ಡಾ.ಸಿ.ರಾಮಚಂದ್ರ, ಪತ್ರಕರ್ತರಾದ ದಿನೇಶ್ ಅಮೀನ್‍ಮಟ್ಟು, ಜವರಪ್ಪ ಹಾಗೂ 10 ಸಂಘ ಸಂಸ್ಥೆಗಳಿಗೆ ಈ ಬಾರಿಯ ಪ್ರತಿಷ್ಠಿತ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಗಂಡಗಿ ವಿಕಾಸಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ, ಪ್ರಶಸ್ತಿ ವಿಜೇತರು ಮತ್ತು ಪ್ರಶಸ್ತಿ ವಿಜೇತ ಸಂಘ ಸಂಸ್ಥೆಗಳ ಹೆಸರನ್ನು ಬಿಡುಗಡೆ ಮಾಡಿದ್ದಾರೆ.

2023-24ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾದ 68 ಜನರ ಪಟ್ಟಿ ಈ ಕೆಳಗಿನಂತಿದೆ :

ಕ್ಷೇತ್ರ: ಸ೦ಗೀತ / ನೃತ್ಯ

1 ಡಾ. ನಯನ ಎಸ್‌ ಮೋರೆ ಬೆ೦ಗಳೂರು
2 ಶ್ರೀಮತಿ ನೀಲಾ ಎಂ ಕೊಡ್ಡಿ ಧಾರವಾಡ
3 ಶೀ ಶಬ್ಬೀರ್‌ ಅಹಮದ್‌ _ಬೆ೦ಗಳೂರು
4 ಡಾ.ಎಸ್‌. ಬಾಳೇಶ ಭಜಂತ್ರಿ ಬೆಳಗಾವಿ

ಕ್ಷೇತ್ರ: ಚಲನಚಿತ್ರ

1 ಶ್ರೀ ಡಿಂಗ್ರಿ ನಾಗರಾಜ ಬೆ೦ಗಳೂರು
2 ಶ್ರೀ ಬಿ. ಜನಾರ್ದನ (ಬ್ಯಾ೦ಕ್‌ ಜನಾರ್ದನ) ಬೆ೦ಗಳೂರು

ಕ್ಷೇತ್ರ: ರಂಗಭೂಮಿ

1 ಶ್ರೀ ಎ.ಜಿ. ಚಿದಂಬರ ರಾವ್‌ ಜ೦ಬೆ ಹ ಶಿವಮೊಗ್ಗ 2. ಶೀಪಿ. ಗ೦ಗಾಧರ ಸ್ವಾಮಿ ಮೈಸೂರು
3 ಶ್ರೀಮತಿ ಹೆಚ್‌. ಬಿ. ಸರೋಜಮ್ಮ ಧಾರವಾಡ
4 ಶ್ರೀ ತಯ್ಯಬಖಾನ್‌ ಎ೦ ಇನಾಮದಾರ ಬಾಗಲಕೋಟೆ
5 ಡಾ. ವಿಶ್ವನಾಥ್‌ ವಂಶಾಕೃತ ಮಠ ಬಾಗಲಕೋಟಿ
6 ಶ್ರೀಪಿ. ತಿಪ್ಪೇಸ್ವಾಮಿ ಚಿತ್ರದುರ್ಗ

ಕ್ಷೇತ್ರ: ಶಿಲ್ಪಕಲೆ / ಚಿತ್ರಕಲೆ / ಕರಕುಶಲ

1 ಶ್ರೀ ಟಿ ಶಿವಶ೦ಕರ್‌ ದಾವಣಗೆರೆ
2 ಶ್ರೀಕಾಳಪ್ಪ ವಿಶ್ವಕರ್ಮ ರಾಯಚೂರು
3 ಶ್ರೀಮತಿ ಮಾರ್ಥಾ ಜಾಕಿಮೋಬಿಚ್‌ ಬೆ೦ಗಳೂರು
4 _ಶ್ರೀಪಿ. ಗೌರಯ್ಯ ಮೈಸೂರು

ಕ್ಷೇತ್ರ: ಯಕ್ಷಗಾನ / ಬಯಲಾಟ

1 ಶೀ ಅರ್ಗೋಡು ಮೋಹನದಾಸ್‌ ಶೆಣ್ಯೆ ಉಡುಪಿ
2 ಶ್ರೀಮತಿ ಕೆ.ಲೀಲಾವತಿ ಬೈಪಾಡಿತ್ತಾಯ ದಕ್ಷಿಣ ಕನ್ನಡ
3 ಶ್ರೀಕೇಶಪ್ಪ ಶಿಳ್ಳಿಕ್ಯಾತರ ಕೂಪೃಳ
4 ಶ್ರೀ ದಳವಾಯಿ ಸಿದ್ಧಪ್ಪ (ಹ೦ದಿಜೋಗಿ) ವಿಜಯನಗರ

ಕ್ಷೇತ್ರ: ಜಾನಪದ

1 ಶ್ರೀ ಹುಸೇನಾಬಿ ಬುಡನ್‌ ಸಾಬ್‌ ಸಿದಿ, ಉತ್ತರಕನ್ನಡ
2 ಶ್ರೀಮತಿ ಶಿವಂಗಿ ಶಣ್ಮರಿ _ದಾವಣಗೆರೆ 3 ಶ್ರೀ ಮಹದೇವು ಮೈಸೂರು
4 ಶ್ರೀನರಸಪ್ಪಾ ಬೀದರ್‌ _
5 ಶ್ರೀಮತಿ ಶಕುಂತಲಾ ದೇವಲಾನಾಯಕ ಕಲಬುರಗಿ
6 ಶ್ರೀ ಎಚ್‌.ಕೆ. ಕಾರಮಂಚಪ್ಪ ಬಳ್ಳಾರಿ
7 ಡಾ. ಶ೦ಭು ಬಳಿಗಾರ ಗದಗ
8 ಶ್ರೀ ವಿಭೂತಿ ಗುಂಡಪ್ಪ ಕೊಪ್ಪಳ
9 ಶ್ರೀಮತಿ ಚೌಡಮ್ಮ ಚಿಕ್ಕಮಗಳೂರು

ಕ್ಷೇತ್ರ: ಸಮಾಜ ಸೇವೆ

1 ಶ್ರೀಮತಿ ಹುಚ್ಚಮ್ಮ ಬಸಪ್ಪ ಚೌದ್ರಿ ಕೊಪ್ಪಳ
2 ಶ್ರೀ ಚಾರ್ಮಾಡಿ ಹಸನಬ್ಬ ದಕ್ಷಿಣ ಕನ್ನಡ
3 ಶ್ರೀ ಕೆ ರೂಪಾ ನಾಯಕ್‌ ದಾವಣಗೆರೆ
4 ಶ್ರೀ ಪೂಜ್ಯ ನಿಜಗುಣಾನಂದ ಮಹಾಸ್ವಾಮಿಗಳು, ನಿಷ್ಕಲ ಬೆಳಗಾವಿ.ಮಂಟಪ
5 ಶ್ರೀ ನಾಗರಾಜು. ಜಿ ಬೆ೦ಗಳೂರು

ಕ್ಷೇತ್ರ: ಆಡಳಿತ

1.ಶ್ರೀಜಿ.ವಿ.ಬಲರಾಮ್‌ ತುಮಕೂರು

ಕ್ಷೇತ್ರ: ವೈದ್ಯಕೀಯ

1 ಡಾ.ಸಿ.ರಾಮಚ೦ದ್ರ ಬೆ೦ಗಳೂರು
2 ಡಾ. ಪ್ರಶಾಂತ್‌ ಶೆಟ್ಟಿ ದಕ್ಷಿಣ ಕನ್ನಡ

ಕ್ಷೇತ್ರ: ಸಾಹಿತ್ಯ

1 ಪ್ರೊ.ಸಿ. ನಾಗಣ್ನ ಚಾಮರಾಜನಗರ
2 ಶ್ರೀ ಸುಬ್ಬು ಹೊಲೆಯಾರ್‌ (ಎಚ್‌.ಕೆ. ಸುಬ್ಬಯ್ಯ) ಹಾಸನ
3 ಶ್ರೀ ಸತೀಶ ಕುಲಕರ್ಣಿ ಹಾವೇರಿ
4 ಶ್ರೀ ಲಕ್ಮೀಪತಿ ಕೋಲಾರ ಕ ತ ಕೋಲಾರ
5 ಶ್ರೀ ಪರಪ್ಪ ಗುರುಪಾದಪ್ಪ ಸಿದ್ಧಾಪುರ ವಿಜಯಪುರ _
6 ಡಾ.ಕೆ. ಷರೀಫಾ ತ ೫ ಬೆ೦ಗಳೂರು

ಕ್ಷೇತ್ರ: ಶಿಕ್ಷಣ

1 ಶ್ರೀ ರಾಮಪ್ಪ (ರಾಮಣ್ಣ) ಹವಳೆ ರಾಯಚೂರು
2 ಶ್ರೀಕೆ. ಚಂದ್ರಶೇಖರ್‌ ಕ ಸೋಲಾರ
3 ಶ್ರೀ ಕೆಟಿ. ಚಂದು ಮಂಡ್ಯ

ಕ್ಷೇತ್ರ: ಕ್ರೀಡೆ

1 ಕು ದಿವ್ಯಟಿ.ಎಸ್‌ ಕೋಲಾರ
2 ಶೀ ಅದಿತಿ ಅಶೋಕ್‌ ಬೆ೦ಗಳೂರು
3 ಶ್ರೀ ಅಶೋಕ್‌ ಗದಿಗೆಪ್ಪ ಏಣಗಿ ಧಾರವಾಡ

ಕ್ಷೇತ್ರ: ನ್ಯಾಯಾಂಗ

1 ಜ ವಿ.ಗೋಪಾಲಗೌಡ ಚಿಕ್ಕಬಳ್ಳಾಪುರ

ಕ್ಷೇತ್ರ: ಕೃಷಿ – ಪರಿಸರ

1 ಶ್ರೀ ಸೋಮನಾಥರೆಡ್ನಿ ಪೂರ್ಮಾ ಕಲಬುರಗಿ
2 ಶ್ರೀ ದ್ಯಾವನಗೌಡ ಟಿ. ಪಾಟೀಲ ಧಾರವಾಡ
3 ಶ್ರೀ ಶಿವರೆಡ್ಡಿ ಹನುಮರೆಡ್ಮಿ ವಾಸನ ಬಾಗಲಕೋಟೆ

ಕ್ಷೇತ್ರ: ಸಂಕೀರ್ಣ

1 ಶೀ ಎ.ಎಂ. ಮದರಿ ವಿಜಯಪುರ
2 ಶ್ರೀ ಹಾಜಿ ಅಬ್ದುಲ್ಲಾ, ಪರ್ಕಳ ಉಡುಪಿ
3 ಶ್ರೀ ಮಿಮಿಕ್ರಿ ದಯಾನಂದ್‌ ಮೈಸೂರು
4 ಡಾ. ಕಬ್ಬಿನಾಲೆ ವಸಂತ ಭಾರದ್ವಾಜ್‌ ಮೈಸೂರು
5 ಲೆ.ಜ॥ ಕೊಡನ ಪೂವಯ್ಯ ಕಾರ್ಯಪ್ನ ಕೊಡಗು

ಕ್ಷೇತ್ರ: ಮಾಧ್ಯಮ

1 ಶ್ರೀ ದಿನೇಶ ಅಮೀನ್‌ಮಟ್ಟು ದಕ್ಷಿಣ ಕನ್ನಡ
2 ಶ್ರೀ ಜವರಪ್ಪ ಮೈಸೂರು
3 ಶ್ರೀಮತಿ ಮಾಯಾ ಶರ್ಮ ಬೆ೦ಗಳೂರು
4 ಶ್ರೀರಫೀ ಭಂಡಾರಿ ಕ ವಿಜಯಪುರ

ಕ್ಷೇತ್ರ: ವಿಜ್ಞಾನ / ತ೦ತ್ರಜ್ಞಾ

1 ಶ್ರೀ ಎಸ್‌. ಸೋಮನಾಥನ್‌ ಶ್ರೀಧರ್‌ ಪನಿಕರ್‌ ಬೆ೦ಗಳೂರು
2 ಪ್ರೊ. ಗೋಪಾಲನ್‌ ಜಗದೀಶ್‌ ಚಾಮರಾಜನಗರ

ಕ್ಷೇತ್ರ: ಹೊರನಾಡು / ಹೊರದೇಶ

1 ಶ್ರೀ ಸೀತಾರಾಮ ಅಯ್ಯಂಗಾರ್‌
2 ಶ್ರೀದೀಪಕ್‌ ಶೆಟ್ಟಿ: ಹೊರನಾಡು
3 ಶ್ರೀ ಶಶಿಕಿರಣ್‌ ಶೆಟ್ಟಿ

ಕ್ಷೇತ್ರ: ಸ್ವಾತಂತ್ರ್ಯ ಹೋರಾಟಗಾರ

ಪುಟ್ಟಸ್ವಾಮಿ ಗೌಡ ರಾಮನಗರ

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯು 25 ಗ್ರಾಂ ಚಿನ್ನದ ಪದಕ ಹಾಗೂ 5 ಲಕ್ಷ ನಗದು ಒಳಗಡಿರುತ್ತದೆ. ಎಲ್ಲ ಅರ್ಹರನ್ನು ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದ್ದು, ನಾಳೆ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್‌ ತಂಗಡಗಿ ತಿಳಿಸಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!