March 13, 2026

Newsnap Kannada

The World at your finger tips!

krs .

ತಮಿಳುನಾಡಿಗೆ ನಿತ್ಯ ಮತ್ತೆ 15 ದಿನಗಳ ಕಾಲ 2600 ಕ್ಯೂಸೆಕ್ಸ್ ನೀರು ಬಿಡಿ – ರಾಜ್ಯಕ್ಕೆ CWRC ಸೂಚನೆ

Spread the love

ನವದೆಹಲಿ: ಮುಂದಿನ 15 ದಿನಗಳ ಕಾಲ ಮತ್ತೆ ನಿತ್ಯವೂ ತಮಿಳುನಾಡಿಗೆ 2500 ಕ್ಯೂಸೆಕ್ಸ್ ನೀರು ಹರಿಸುವಂತೆ CWRC ಕರ್ನಾಟಕಕ್ಕೆ ಸೂಚನೆ ನೀಡಿದೆ.

ಕರ್ನಾಟಕದ ಪರ ಎಸಿಎಸ್ ರಾಕೇಶ್ ಸಿಂಗ್ ಭಾಗವಹಿಸಿದ್ದರು.

ಈಗಾಗಲೇ ಕರ್ನಾಟಕವು ತಮಿಳುನಾಡಿಗೆ ನಿತ್ಯ 3000 ಕ್ಯೂಸೆಕ್ಸ್ ನೀರು ಹರಿಸುತ್ತಿದೆ.ಅಕ್ಟೋಬರ್ ಅಂತ್ಯದವರೆಗೆ 3000 ಕ್ಯೂಸೆಕ್ಸ್ ನೀರು ಬಿಡಲು ಆಗ ಆದೇಶ ‌ನೀಡಿತ್ತು.ಮಂಡ್ಯದಲ್ಲಿ ಇಬ್ಬರು ಅಧಿಕಾರಿಗಳ ನಿವಾಸದ ಮೇಲೆ ಲೋಕಾ ದಾಳಿ

ಈಗಾಗಲೇ ಬರದಿಂದ ನೀರು ಇಲ್ಲದೆ ಕರ್ನಾಟಕ ತತ್ತರಿಸಿದ್ದು CWRC ಆದೇಶ ಶಾಕ್ ನೀಡಿದೆ.

error: Content is protected !!