December 22, 2024

Newsnap Kannada

The World at your finger tips!

vidhana soudha

ರಾಜ್ಯದಲ್ಲಿ 6 ಮಂದಿ DySP ಗಳ ವರ್ಗಾವಣೆ

Spread the love

ಬೆಂಗಳೂರು: 6 ಮಂದಿ DySP ಗಳ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ದತ್ತಾತ್ರೇಯ, ಮಹಾನಂದ,ಹೆಚ್.ಕೆ, ಗೋಪಾಲಕೃಷ್ಣ, ಮಂಜುನಾಥ್.ಎಸ್.ಮಹೇಶ್, ಎಂ.ಕೆ , ದ್ವಾರಿಕ ಕೆ ನಾಯ್ಡ ಇವರನ್ನು ವರ್ಗಾಯಿಸಿದೆ. ಇದನ್ನು ಓದು – ಮನ್ ಮುಲ್ ಬೆಂಕಿ ದುರಂತ – ತುಪ್ಪ , ಕೋವಾ ಘಟಕಕ್ಕೆ ಭಾರಿ ನಷ್ಟ

ಈ 6 ಡಿವೈಎಸ್ಪಿ ಗಳನ್ನು ಆಡಳಿತಾತ್ಮಕ ಹಿತದೃಷ್ಟಿಯಿಂದ ಅವರ ಹೆಸರಿನ ಮುಂದೆ ತೋರಿಸಿರುವ ಸ್ಥಳಕ್ಕೆ ಈ ತಕ್ಷಣದಿಂದ ಜಾರಿಗೆ ಬರುವಂತೆ ವರ್ಗಾಯಿಸಲಾಗಿದೆ

DYsp transfer
WhatsApp Image 2023 06 20 at 3.31.03 PM

Copyright © All rights reserved Newsnap | Newsever by AF themes.
error: Content is protected !!