December 19, 2024

Newsnap Kannada

The World at your finger tips!

WhatsApp Image 2023 06 18 at 3.10.18 PM

ಮೈಸೂರು, ಬೆಂಗಳೂರು ನಗರ ,ಮಂಡ್ಯ ,ಬೆಂ ಗ್ರಾಮಾಂತರ ಜಿಲ್ಲೆಗಳ ಶಾಲಾ , ಕಾಲೇಜ್ ಗಳಿಗೆ ಇಂದು ರಜೆ ಘೋಷಣೆ

Spread the love

ಮೈಸೂರು : ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಸುರಕ್ಷತಾ ದೃಷ್ಟಿಯಿಂದ *ಒಂದು ದಿನ ಮಟ್ಟಿಗೆ ಮೈಸೂರು, ಮಂಡ್ಯ, ಬೆಂಗಳೂರು ಗ್ರಾಮಾಂತರ ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ, ಖಾಸಗಿ ವಿದ್ಯಾಸಂಸ್ಥೆಗಳನ್ನೊಳಗೊಂಡಂತೆ ಶಾಲಾ ಕಾಲೇಜುಗಳಿಗೆ ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು ರಜೆ ಘೋಷಿಸಿದ್ದಾರೆ .

ಇದನ್ನು ಓದಿ –ನೋ ಬಂದ್ – ಓನ್ಲಿ ಪ್ರೊಟೆಸ್ಟ್ : ಡಿಕೆಶಿ ಉವಾಚ

Copyright © All rights reserved Newsnap | Newsever by AF themes.
error: Content is protected !!