March 8, 2026

Newsnap Kannada

The World at your finger tips!

police 1

ಬೆಂಗಳೂರಿನಲ್ಲಿ 6 ಕಡೆ ʼಚೀನಾ ಲೋನ್‌ ಅ್ಯಪ್ ಸಂಸ್ಥೆʼಗಳ ಮೇಲೆ ಇಡಿ ದಾಳಿ : 17 ಕೋಟಿ ಹಣ ವಶಕ್ಕೆ

Spread the love

ಬೆಂಗಳೂರಿನ 6 ಕಡೆಗಳಲ್ಲಿ ಚೀನಾ ಲೋನ್‌ ಆ್ಯಪ್ ‌ ಸಂಸ್ಥೆಗಳ ಮೇಲೆ ಇಡಿ ದಾಳಿ ನಡೆಸಿ 17 ಕೋಟಿ ಹಣ ಜಪ್ತಿ ಮಾಡಿದ್ದಾರೆ.

ಆಪ್‌ ಮೂಲಕ ಸಾಲ ನೀಡುವ ಚೀನಾದ ಸಂಸ್ಥೆಗಳ ಇಡಿ ದಾಳಿ ಮಾಡಿದೆ. ನಕಲಿ ದಾಖಲೆ ಸೃಷ್ಠಿಸಿ ಬ್ಯಾಂಕ್‌ ಸಾಲ ನೀಡುತ್ತಿದ್ದ ಆರೋಪದ ಮೇಲೆ ದಾಳಿ ಇಡಿ ನಡೆಸಿದ್ದಾರೆ. ಇದನ್ನು ಓದಿ – ಮುರುಘಾ ಶ್ರೀಗೆ ಸೋಮವಾರದ ತನಕ ಜಾಮೀನು ಇಲ್ಲ – ಜಿಲ್ಲಾ ನ್ಯಾಯಾಲಯ

ರಾಜ್ಯದಲ್ಲಿ ದಿನದಿಂದ ದಿನಕ್ಕೆ ಚೀನಾ ಲೋನ್‌ ಆಯಪ್‌ ಹಾವಳಿ ಹೆಚ್ಚಾಗಿದೆ ಈಗ ಇಡಿ ದಾಳಿ ಮಾಡಿದೆ.

error: Content is protected !!