March 12, 2026

Newsnap Kannada

The World at your finger tips!

Karnataka , transfer , tehsildar

ರಾಜ್ಯದ ಮಠ, ಟ್ರಸ್ಟ್, ದೇಗುಲಗಳಿಗೆ 143 ಕೋಟಿರು ಅನುದಾನ ಬಿಡುಗಡೆ

Spread the love

ರಾಜ್ಯ ಸರ್ಕಾರದಿಂದ ವಿವಿಧ ಸಮುದಾಯಗಳಿಗೆ ಸೇರಿದಂತೆ ಮಠ, ದೇಗುಲ ಹಾಗೂ ಟ್ರಸ್ಟ್ ಗಳಿಗೆ 143 ಕೋಟಿ ರೂ ಅನುದಾನವನ್ನು ಬಿಡುಗಡೆ ಮಾಡಿ ಸರ್ಕಾರ ಆದೇಶಿಸಿದೆ.

ಮುಜುರಾಯಿ ಇಲಾಖೆ ಆದೇಶ ಹೊರಡಿಸಿ, ರಾಜ್ಯದ 178 ಮಠಗಳಿಗೆ 180.24 ಕೋಟಿ, 59 ದೇವಸ್ಥಾನಗಳಿಗೆ 21.35 ಕೋಟಿ, 26 ಸಂಘ-ಸಂಸ್ಥೆಗಳು ಮತ್ತು ಟ್ರಸ್ಟ್ ಗಳಿಗೆ 13 ಕೋಟಿ ರೂ ಅನುದಾನವನ್ನು ಬಿಡುಗಡೆ ಮಾಡಿದೆ.ಇದನ್ನು ಓದಿ –ಆಡಿ ಕಾರಿಗೆ ಆಂಬ್ಯುಲೆನ್ಸ್​ ಸೈರೆನ್​ – ಮಾಜಿ ಸಂಸದ ಶಿವರಾಮೇಗೌಡ ಅಳಿಯನಿಗೆ ಭಾರಿ ದಂಡ

ರಾಜ್ಯ ಸರ್ಕಾರದಿಂದ ಒಟ್ಟು 178 ಮಠ, 59 ದೇವಸ್ಥಾನ, 26 ಸಂಘ-ಸಂಸ್ಥೆಗಳಿಗೆ ಬಿಡುಗಡೆ ಮಾಡಿರುವಂತ 142.59 ಕೋಟಿ ಅನುದಾನದಲ್ಲಿ ಸಮಾಜಮುಖಿ ಚಟುವಟಿಕೆ, ಅಭಿವೃದ್ಧಿ, ಜೀರ್ಣೋದ್ಧಾರ ಕಾರ್ಯಗಳಿಗೆ ಮಾತ್ರ ಬಳಸಿಕೊಳ್ಳುವಂತೆ ಷರತ್ತು ವಿಧಿಸಿದೆ.

error: Content is protected !!