December 19, 2024

Newsnap Kannada

The World at your finger tips!

boat,youth,dead

Ashok and Srujan , who were washed away in river, found dead ಸಂಗಮದ ನೀರಿನಲ್ಲಿ ಕೊಚ್ಚಿ ಹೋಗಿದ್ದ ಬೆಂಗಳೂರು ಯುವಕ ಅಶೊಕ್, ಮೈಸೂರಿನ ಸೃಜನ್ ದೇಹವೂ ಪತ್ತೆ

ಸಂಗಮದ ನೀರಿನಲ್ಲಿ ಕೊಚ್ಚಿ ಹೋಗಿದ್ದ ಬೆಂಗಳೂರು ಯುವಕ ಅಶೊಕ್, ಮೈಸೂರಿನ ಸೃಜನ್ ದೇಹವೂ ಪತ್ತೆ

Spread the love

ಶ್ರೀರಂಗಪಟ್ಟಣದ ಕಾವೇರಿ ನದಿ ಸಂಗಮದ ಬಳಿ ಕೊಚ್ಚಿ ಹೋಗಿದ್ದ ಬೆಂಗಳೂರಿನ ಯುವಕನ ಮೃತ ದೇಹವು ಸತತ 6 ದಿನಗಳ ಕಾರ್ಯಚರಣೆ ಬಳಿಕ ಇಂದು ಪತ್ತೆಯಾಗಿದೆ

ಗಂಜಾಂನ ಸಂಗಮದ ಕಾವೇರಿ ನದಿಯಲ್ಲಿ ಕೊಚ್ಚಿಹೋಗಿದ್ದ ಬೆಂಗಳೂರಿನ ಯಲಹಂಕ ನಿವಾಸಿ ಅಶೋಕ್ (26)ಪ್ರವಾಹದ ನೀರಲ್ಲಿ ಈಜಲು ಹೋಗಿ ಕೊಚ್ಚಿ ಹೋಗಿದ್ದನು.ಇದನ್ನು ಓದಿ –ಅನಾರೋಗ್ಯ ಸಮಸ್ಯೆ: ಆತ್ಮಹತ್ಯೆ ಮಾಡಿಕೊಂಡ SJB IT ಕಾಲೇಜು ಪ್ರೊಫೆಸರ್ ಚೈತ್ರಾ

WhatsApp Image 2022 07 19 at 10.16.10 AM

ತಾಲೂಕಿನ ದೊಡ್ಡಪಾಳ್ಯ ಸಮೀಪದ ಖಾಸಗಿ ವಿದ್ಯುತ್ ಉತ್ಪಾದನಾ ಕಾರ್ಯಗಾರದ ತಡೆಗೋಡೆ ಸಿಲುಕಿದ್ದ ಮೃತನ ದೇಹ ಪತ್ತೆಯಾಗಿದೆ.

ನಾಳೆ ಸಿಎಂ ಬಾಗೀನ ಅರ್ಪಿಸುವ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಕಾವೇರಿ ನದಿಯಲ್ಲಿ ಪ್ರವಾಹ ಇಳಿಮುಖವಾಗಿದೆ . ಹೀಗಾಗಿ ಯುವಕ ಮೃತ ದೇಹ ಪತ್ತೆ ಹಚ್ಚಲು ಸುಲಭವಾಗಿದೆ

ಸೃಜನ್ ಮೃತ ದೇಹವೂ ಪತ್ತೆ

kaveri,krs,student

ಜುಲೈ 12 ರಂದು ಕೆ ಆರ್ ಎಸ್ ಡ್ಯಾಂ ಬಳಿ ಕಾವೇರಿ ನದಿಗೆ ಹಾರಿದ್ದ ಮೈಸೂರಿನ ಯುವಕ ಸೃಜನ್ ಮೃತ ದೇಹವೂ ಇಂದು ಬೆಳಿಗ್ಗೆ ಪತ್ತೆಯಾಗಿದೆ.

Copyright © All rights reserved Newsnap | Newsever by AF themes.
error: Content is protected !!