December 19, 2024

Newsnap Kannada

The World at your finger tips!

rohit sharma

ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿ :ರೋಹಿತ್ ಶರ್ಮಾಗೆ ನಾಯಕತ್ವ – ರಾಹುಲ್ ಉಪನಾಯಕ

Spread the love

ಜುಲೈ ಮಾಸಾಂತ್ಯದಲ್ಲಿ ಆರಂಭವಾಗಲಿರುವ ವೆಸ್ಟ್ ಇಂಡೀಸ್ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಗೆ ಬಿಸಿಸಿಐ ಭಾರತ ತಂಡವನ್ನು ಪ್ರಕಟಿಸಿದೆ.

ತಂಡದಲ್ಲಿ ಯಾರಿದ್ದಾರೆ? :

ರೋಹಿತ್ ಶರ್ಮಾ (ಸಿ), ಐ ಕಿಶನ್, ಕೆಎಲ್ ರಾಹುಲ್ ಸೂರ್ಯಕುಮಾರ್ ಯಾದವ್, ಡಿ ಹೂಡಾ, ಎಸ್ ಅಯ್ಯರ್, ಡಿ ಕಾರ್ತಿಕ್, ಆರ್ ಪಂತ್, ಎಚ್ ಪಾಂಡ್ಯ, ಆರ್ ಜಡೇಜಾ, ಅಕ್ಷರ್ ಪಟೇಲ್, ಆರ್ ಅಶ್ವಿನ್, ಆರ್ ಬಿಷ್ಣೋಯ್, ಕುಲದೀಪ್ ಯಾದವ್*, ಬಿ ಕುಮಾರ್, ಅವೇಶ್ ಖಾನ್, ಹರ್ಷಲ್ ಪಟೇಲ್, ಅರ್ಶ್ದೀಪ್ ಸಿಂಗ್. ತಮಿಳುನಾಡು CM ಸ್ಟಾಲಿನ್ ಗೆ ಕೋವಿಡ್ ದೃಢ – ಆಸ್ಪತ್ರೆಗೆ ದಾಖಲು

ಕೆಎಲ್ ರಾಹುಲ್ ಮತ್ತು ಕುಲ್ದೀಪ್ ಯಾದವ್ ಅವರ ಸೇರ್ಪಡೆಯು ಫಿಟ್ನೆಸ್ ಗೆ ಒಳಪಟ್ಟಿರುತ್ತದೆ.

Copyright © All rights reserved Newsnap | Newsever by AF themes.
error: Content is protected !!