ನವರಸ ನಾಯಕ ಜಗ್ಗೇಶ್ ಪತ್ನಿ ಪರಿಮಳ ಜಗ್ಗೇಶ್ ಅವರಿಗೆ ಇಂದು ಹುಟ್ಟುಹಬ್ಬ.
ಈ ವಿಶೇಷ ದಿನದಂದು ತಮ್ಮ ಪತ್ನಿಗೆ ಶುಭಕೋರಿರುವ ಜಗ್ಗೇಶ್ 37 ವರ್ಷದಹಳೆಯ ಫೋಟೋವೊಂದನ್ನು ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
37 ವರ್ಷಗಳ ಹಿಂದೆ ಪರಿಮಳ ಅವರನ್ನು ಭೇಟಿ ಮಾಡಿದ ಸಮಯದ ಫೋಟೋ ಹಂಚಿಕೊಂಡು ನೆನಪು ಮೆಲುಕು ಹಾಕಿದ್ದಾರೆ.
”ಪರಿಮಳ ಆಗ ಸಿಕ್ಕಾಗ 15ನೆ ವರ್ಷದ ಹುಟ್ಟುಹಬ್ಬ.! ಇಂದು ಆಕೆಗೆ 52ನೆ ವರ್ಷದ ಹುಟ್ಟುಹಬ್ಬ.! ಹುಟ್ಟುಹಬ್ಬ ಶುಭಾಶಯ ಆತ್ಮೀಯಳಿಗೆ. ಶುಭದಿನ ಶುಭೋದಯ…..” ಎಂದು ಫೋಟೋ ಜೊತೆ ಟ್ವೀಟ್ ಮಾಡಿದ್ದಾರೆ.
More Stories
ರಾಜ್ಯದಲ್ಲಿ ಮುಂದಿನ 5 ದಿನ ಮಳೆಯ ಮುನ್ಸೂಚನೆ
10 ಸಾವಿರ ಕೋಟಿ ಕೈಗಾರಿಕೆ ಸ್ಥಾಪನೆ: ಪ್ರಸ್ತಾವನೆಗೆ ಉನ್ನತ ಮಟ್ಟದ ಸಮಿತಿ ಒಪ್ಪಿಗೆ
ನಾನೊಬ್ಬ ರೈತ (ರೈತ ದಿನಾಚರಣೆಯ ಪ್ರಯುಕ್ತ )