December 19, 2024

Newsnap Kannada

The World at your finger tips!

WhatsApp Image 2022 06 07 at 7.37.16 PM

not Working with the aim of Chief Minister: Vijayendra

ಮುಂದಿನ CM ಆಗುವ ಗುಣ ಲಕ್ಷಣ ವಿಜಯೇಂದ್ರಗೆ ಇದೆ – ಸಚಿವ ನಾರಾಯಣಗೌಡ ಬಾಂಬ್

Spread the love

ರಾಜ್ಯದ ಮುಂದಿನ ಮುಖ್ಯಮಂತ್ರಿಯಾಗುವ ಗುಣಲಕ್ಷಣಗಳು ಬಿ.ವೈ.ವಿಜಯೇಂದ್ರ ಅವರಲ್ಲಿದೆ ಎಂದು ಕ್ರೀಡಾ ಸಚಿವ ನಾರಾಯಣಗೌಡ ಭವಿಷ್ಯ ನುಡಿದರು

ಕಾಂಗ್ರೆಸ್‌

ಇದನ್ನು ಓದಿ –PUC ಪಠ್ಯ ಪರಿಷ್ಕರಣೆ – ಚಕ್ರತೀರ್ಥ ಸಮಿತಿಯಿಂದ ವರದಿ ಪಡೆಯದಿರಲು ಶಿಕ್ಷಣ ಇಲಾಖೆ ನಿರ್ಧಾರ

ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆಯ ಪ್ರಚಾರದಲ್ಲಿ ಮಾತನಾಡಿರುವ ಸಚಿವ ನಾರಾಯಣಗೌಡರು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ವಿಜಯೇಂದ್ರ ಹಳೇ ಮೈಸೂರು ಭಾಗವನ್ನು ವಹಿಸಿಕೊಳ್ಳುತ್ತಾರೆ. ಹಳೇ ಮೈಸೂರು ಭಾಗದಲ್ಲಿ ವಿಜಯೇಂದ್ರ ಸಾರಥ್ಯದಲ್ಲಿ ಹೆಚ್ಚು ಸೀಟ್‌ಗಳನ್ನು ಗೆಲ್ಲುತ್ತೇವೆ ಎಂದರು.

ಮಂಡ್ಯದಲ್ಲಿ ವಿಜಯೇಂದ್ರರಿಂದ ಮುಂದಿನ ಚುನಾವಣೆಯಲ್ಲಿ 5 ಸೀಟ್ ಗೆಲ್ಲುತ್ತೇವೆ. ಜಿಲ್ಲೆಯ 7 ವಿಧಾನಸಭೆ ಕ್ಷೇತ್ರದಲ್ಲಿ ಏಳನ್ನೂ ಗೆಲ್ಲಲು ಪ್ರಯತ್ನ ಮಾಡುತ್ತೇವೆ. 7 ಆಗಲಿಲ್ಲ ಅಂದರೂ 5 ಸೀಟ್‌ಗಳನ್ನಾದರೂ ಗೆದ್ದೇ ಗೆಲ್ಲುತ್ತೇವೆ. ಮುಂದಿನ ಚುನಾವಣೆಯಲ್ಲೂ ಬಿಜೆಪಿ ಪಕ್ಷ ಸ್ಪಷ್ಟ ಬಹುಮತಗಳಿಂದ ಗೆದ್ದು ಅಧಿಕಾರ ಹಿಡಿಯುತ್ತದೆ ಎಂದರು

ಮುಂದಿನ ಮುಖ್ಯಮಂತ್ರಿಯಾಗುವ ಗುಣ ವಿಜಯೇಂದ್ರ ಅವರಿಗೆ ಇದೆ. ಅವರಿಗೆ ಸಿಎಂ ಆಗುವ ಗುಣಲಕ್ಷಣಗಳು ಇವೆ ಎಂದು ಹೇಳಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!