March 14, 2026

Newsnap Kannada

The World at your finger tips!

Karnataka , transfer , tehsildar

ಮಂಡ್ಯ ಜಿಲ್ಲಾ ADC ಶೈಲಜಾಗೆ ಬಡ್ತಿ- ಮಂಡ್ಯದಲ್ಲೇ ಮುಂದುವರಿಕೆ : ರಾಜ್ಯದಲ್ಲಿ 80 KAS ಅಧಿಕಾರಿಗಳಿಗೂ ಬಡ್ತಿ

Spread the love

ರಾಜ್ಯದಲ್ಲಿ 80 ಮಂದಿ KAS ಅಧಿಕಾರಿಗಳಿಗೆ ಹಿರಿಯ ಶ್ರೇಣಿ ಹಾಗೂ ಆಯ್ಕೆ ಶ್ರೇಣಿಗೆ ಬಡ್ತಿ ನೀಡಲಾಗಿದೆ

ಇದನ್ನು ಓದಿ –ರಾಮನಗರದ ಜಿ.ಪಂ. ಸಿಇಒ ಇಕ್ರಂ ಷರೀಫ್ ವರ್ಗಾವಣೆ

ಮಂಡ್ಯ ಜಿಲ್ಲಾ ADC ವಿ ಆರ್ ಶೈಲಜಾ ಅವರಿಗೆ ಬಡ್ತಿ ನೀಡಲಾಗಿದೆ ಹಾಗೂ ಅವರನ್ನು ಮಂಡ್ಯದಲ್ಲೇ ಮುಂದುವರಿಸಲಾಗಿದೆ
ರಾಜ್ಯದಲ್ಲಿ 80 KAS ಅಧಿಕಾರಿಗಳಿಗೆ ಬಡ್ತಿ ನೀಡಿ ಇರುವ ಹುದ್ದೆಗಳಲ್ಲೇ ಮುಂದುವರೆಸಲಾಗಿದೆ

ಅಧಿಕಾರಿಗಳ ಬಡ್ತಿಯ ಪಟ್ಟಿ :

WhatsApp Image 2022 05 31 at 7.35.04 PM
WhatsApp Image 2022 05 31 at 7.35.05 PM
WhatsApp Image 2022 05 31 at 7.35.03 PM
WhatsApp Image 2022 05 31 at 7.35.03 PM 1
WhatsApp Image 2022 05 31 at 7.35.04 PM 1
WhatsApp Image 2022 05 31 at 7.35.04 PM 2
WhatsApp Image 2022 05 31 at 7.56.21 PM
error: Content is protected !!