ರಷ್ಯಾ ಅಧ್ಯಕ್ಷ ಪುಟಿನ್ ಸಾವನ್ನಪ್ಪಿದ್ದಾರೆ ಎಂದು ಬ್ರಿಟನ್‌ನ ಗುಪ್ತಚರ ಸಂಸ್ಥೆ MI6 ಮುಖ್ಯಸ್ಥರು ಹೇಳಿದ್ದಾರೆ. ಪುಟಿನ್ ಸಾವಿನ ರಹಸ್ಯವನ್ನು ಅವರ ಸಹೋದ್ಯೋಗಿಗಳು ತಿಂಗಳುಗಳವರೆಗೆ ಜಗತ್ತಿಗೆ ಮರೆಮಾಡುತ್ತಾರೆ.
ಪುಟಿನ್ ಅಧಿಕಾರವನ್ನು ಅಲ್ಲಿರುವ ಅಧಿಕಾರಿಗಳು ನಡೆಸುತ್ತಿದ್ದಾರೆ. ಸಾರ್ವಜನಿಕ ಸಮಾರಂಭಗಳಲ್ಲಿ ಪುಟಿನ್ರಂತೆ ಕಾಣುವ ಇನ್ನೊಬ್ಬ ವ್ಯಕ್ತಿಯನ್ನ ತೋರಿಸುತ್ತಿದ್ದಾರೆ ಎಂದು MI6 ಹೇಳಿಕೊಂಡಿದೆ.
ಪುಟಿನ್ ಸಾವಿನ ಬಗ್ಗೆ ಯಾಕೆ ಮರೆಮಾಚುತ್ತಿದ್ದಾರೆ, ಅನ್ನೋದಕ್ಕೂ MI6 ವಿವರ ನೀಡಿದೆ. ಒಂದು ವೇಳೆ ಅವರ ಸಾವಿನ ಸುದ್ದಿ ಹೊರಬಂದರೆ ರಷ್ಯಾದಲ್ಲಿ ದಂಗೆ ನಡೆಯಬಹುದು.
ಇದನ್ನು ಓದಿ – ಅಕ್ರಮ ಹಣ ವರ್ಗಾವಣೆ: ದೆಹಲಿ ಆರೋಗ್ಯ ಸಚಿವ ಜೈನ್ ಬಂಧಿಸಿದ ಇಡಿ ಅಧಿಕಾರಿಗಳು
ಹೀಗಾಗಿ ಪುಟಿನ್ ಸಹಚರರು ಭಯಪಡುತ್ತಿದ್ದಾರೆ. ನಂತರ ಉಕ್ರೇನ್‌ನಿಂದ ಸೇನೆ ಬರಬಹುದು. ಪುಟಿನ್ ಸಾವು ನಮ್ಮನ್ನ ದುರ್ಬಲಗೊಳಿಸುತ್ತದೆ, ಅಧಿಕಾರವೂ ಹೋಗುತ್ತದೆ. ಹೀಗಾಗಿ ಪುಟಿನ್ ಜೀವಂತವಾಗಿದ್ದಾರೆ ಎಂದು ಒಳ್ಳೆಯದು ಹೀಗಾಗಿ ಪುಟಿನ್ ಆಪ್ತರು ಸಾವಿನ ಬಗ್ಗೆ ಮರೆಮಾಚುತ್ತಿದ್ದಾರೆ ಎಂದಿದೆ.
- KPSC ಪರೀಕ್ಷೆಗಳಲ್ಲಿ ಕನ್ನಡ ದೋಷಗಳ ವಿವಾದ – ಮರುಪರೀಕ್ಷೆಗೆ ಪ್ರಬಲ ಒತ್ತಾಯ
- ಮಂಡ್ಯ ರೈತರನ್ನು ಕಾಡುತ್ತಿರುವ ವಕ್ಫ್ ಭೂಮಿ ವಿವಾದ
- ಪ್ರತಿಸ್ಪಂದಿಸಿ ಆದರೆ ಪ್ರತಿಕ್ರಿಯಿಸಬೇಡಿ
- ಮರಿಚೀಕೆಯಾಗದಿರು ಒಲವೇ
- ಯುವಕರಿಗಾಗಿ ವಿವೇಕವಾಣಿ
More Stories
KPSC ಪರೀಕ್ಷೆಗಳಲ್ಲಿ ಕನ್ನಡ ದೋಷಗಳ ವಿವಾದ – ಮರುಪರೀಕ್ಷೆಗೆ ಪ್ರಬಲ ಒತ್ತಾಯ
ಮಂಡ್ಯ ರೈತರನ್ನು ಕಾಡುತ್ತಿರುವ ವಕ್ಫ್ ಭೂಮಿ ವಿವಾದ
ಪ್ರತಿಸ್ಪಂದಿಸಿ ಆದರೆ ಪ್ರತಿಕ್ರಿಯಿಸಬೇಡಿ