ಚಂದನವನದಲ್ಲಿನ ಡ್ರಗ್ಸ್ ಪ್ರಕರಣದಲ್ಲಿ ಆ್ಯಡಂ ಪಾಷ ಬಂಧನದ ನಂತರ ಮತ್ತೊಂದು ಸಮಸ್ಯೆ ಎದುರಾಗಿದೆ.
ಪಾಷ ನ್ಯಾಯಾಂಗ ಬಂಧನಕ್ಕೆ ಕರೆದೊಯ್ದಾಗ ಆ್ಯಡಂ ಪಾಷಾ ನಡವಳಿಕೆಯಿಂದ ಜೈಲಿನ ಅಧಿಕಾರಿಗಳನ್ನು ಬೇಸ್ತು ಬೀಳಿಸಿದೆ.
ಪಾಷಾ ಅವರನ್ನು ನ್ಯಾಯಾಂಗ ಬಂಧನಕ್ಕೆ ಕರೆದುಕೊಂಡು ಹೋದ ವೇಳೆಯಲ್ಲಿ, ಅವರನ್ನು ಯಾವ ಸೆಲ್‌ನಲ್ಲಿ ಇರಿಸುವುದು? ಗಂಡು ಸೆಲ್‌ನಲ್ಲಾ? ಹೆಣ್ಣು ಮಕ್ಕಳ ಸೆಲ್‌ನಲ್ಲಾ? ಎಂಬ ಪ್ರಶ್ನೆ ಉದ್ಭವವಾಗಿ ಜೈಲಿನ ಅಧಿಕಾರಿಗಳು ಗೊಂದಲಕ್ಕೊಳಗಾಗಿದ್ದರು.
ಇದೇ ವೇಳೆಯಲ್ಲಿ ಆ್ಯಡಂ ಪಾಷಾ ‘ನಾನು ಲಿಂಗ ಪರಿವರ್ತಿ ಅಲ್ಲ. ನಾನು ಪುರುಷ, ಆದರೆ ಧರಿಸಿವುದು ಹೆಣ್ಣು ಮಕ್ಕಳ ಬಟ್ಟೆಯನ್ನು’ ಎಂದು ಹೇಳಿ ಪೋಲೀಸರನ್ನು ಆಘಾತಗೊಳಿಸಿದ್ದಾರೆ. ಜೊತೆಗೆ ಮಂಗಳಮುಖಿಯರ ಸೆಲ್‌ಗೆ ಹಾಕುವ ಯೋಚನೆ ಮಾಡುತ್ತಿದ್ದಾಗ ಪಾಷಾ ನಾನು ಮಂಗಳಮುಖಿಯಲ್ಲ ಎಂದು ಹೇಳಿದ್ದಾನೆ.
ಕಡೆಯಲ್ಲಿ ಪಾಷಾನನ್ನು ಜೈಲಿನ ಅಧಿಕಾರಿಗಳು ಪ್ರತ್ಯೇಕ ಸೆಲ್‌ನಲ್ಲಿ ಇರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
More Stories
10 ಸಾವಿರ ಕೋಟಿ ಕೈಗಾರಿಕೆ ಸ್ಥಾಪನೆ: ಪ್ರಸ್ತಾವನೆಗೆ ಉನ್ನತ ಮಟ್ಟದ ಸಮಿತಿ ಒಪ್ಪಿಗೆ
ನಾನೊಬ್ಬ ರೈತ (ರೈತ ದಿನಾಚರಣೆಯ ಪ್ರಯುಕ್ತ )
ಹೊರರಾಜ್ಯದ ಯುವತಿಯರನ್ನ ಕರೆಸಿ ಹೈಟೆಕ್ ವೇಶ್ಯಾವಾಟಿಕೆ ದಂಧೆ: ಆರೋಪಿ ಬಂಧನ