ಈ ಬಾರಿ ದೊಡ್ಡ ಬದಲಾವಣೆಗೆ ಮುಂದಾಗಿರುವ ಬಿಜೆಪಿ ಹಳೆ ತಲೆಗಳನ್ನು ಸರಿಸಿ ಹೊಸ ಮುಖಗಳಿಗೆ ಮಣೆ ಹಾಕುವ ಸಾಧ್ಯತೆ ಹೆಚ್ಚಾಗಿದೆ
ಇದನ್ನು ಓದಿ : ಜ್ಯಾನವ್ಯಾಪಿ ಮಸೀದಿಯಲ್ಲಿ ಶಿವಲಿಂಗ ಪತ್ತೆ- CRPFನಿಂದ ರಕ್ಷಣೆಗೆ ಕೋರ್ಟ್ ಆದೇಶ
2024ರ ಲೋಕಸಭಾ ಚುನಾವಣೆಗೆ 8 ಸಂಸದರಿಗೆ ಮತ್ತೆ ಟಿಕೆಟ್ ನೀಡದಿರಲು ಬಿಜೆಪಿ ಚಿಂತನೆ ಮಾಡಿದೆ. 8 ಲೋಕಸಭಾ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಬದಲಾವಣೆಗೆ ವರಿಷ್ಠರು ಚಿಂತನೆ ನಡೆಸಿದ್ದಾರೆ
1) ಬಿಜೆಪಿಯಲ್ಲಿರುವ ವಯಸ್ಸಿನ ಮಿತಿ ಹಾಗೂ ಆರೋಗ್ಯದ ಕಾರಣಗಳು
2 ) ಒಂದಿಬ್ಬರು ಸಂಸದರು ವಿಧಾನಸಭೆ ಚುನಾವಣೆಯತ್ತ ಮುಖಮಾಡಿದ್ದಾರೆ
3) 8 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಬದಲಾಯಿಸಲು ಹೈ ಕಮಾಂಡ್ ಚಿಂತಿಸಿದೆ
4) ಹಳೆ ಮುಖಗಳ ಬದಲು ಯುವಕರಿಗೆ ಟಿಕೆಟ್ ನೀಡಲು ಬಿಜೆಪಿ ಬಯಸಿದೆ
ಇದನ್ನು ಓದಿ : ಫ್ಯಾಟ್ ಸರ್ಜರಿ ವೇಳೆ ಕಿರುನಟಿ ಚೇತನಾ ರಾಜ್ ಸಾವು
1) ಮಂಗಳ ಸುರೇಶ್ ಅಂಗಡಿ
2) ರಮೇಶ್ ಜಿಗಜಿಣಿಗಿ
3) ಪಿ ಸಿ ಗದ್ದೀಗೌಡರ್
4) ಶಿವಕುಮಾರ್ ಉದಾಸಿ
5) ಜಿ ಎಸ್ ಬಸವರಾಜ್
6)ಬಿ ಎನ್ ಬಚ್ಚೇಗೌಡ
7)ಡಿ ವಿ ಸದಾನಂದ ಗೌಡ
8) ವಿ ಶ್ರೀನಿವಾಸ್ ಪ್ರಸಾದ್
More Stories
ಕುಂಭಮೇಳ ಪ್ರಯಾಣಿಕರಿಗೆ ಸುವಾರ್ತೆ: ಮೈಸೂರು-ಪ್ರಯಾಗ್ ರಾಜ್ ವಿಶೇಷ ರೈಲು ಸೇವೆ
ಮಂಡ್ಯದಲ್ಲಿ ಭೀಕರ ಅಪಘಾತ: ಕಾರು-ಲಾರಿ ಡಿಕ್ಕಿಯಾಗಿ ಮೂವರು ವಿದ್ಯಾರ್ಥಿ ಸಾವು
ಚುನಾವಣೆಗೂ ಮುನ್ನ ಕೇಜ್ರಿವಾಲ್ ಸಂಕಷ್ಟ – ಮದ್ಯ ನೀತಿ ಹಗರಣ ಪ್ರಕರಣದಲ್ಲಿ ಇಡಿಗೆ ರಾಜ್ಯಪಾಲರ ಅನುಮತಿ