ಬೆಂಗಳೂರಿನಲ್ಲಿ ಮಳೆ ಸಾಧ್ಯತೆ ಹೆಚ್ಚು . ಶೀತ ಗಾಳಿ ಇದ್ದೇ ಇದೆ. ಉಳಿದಂತೆ ಬಹುತೇಕ ಒಳನಾಡ ಜಿಲ್ಲೆಗಳಲ್ಲಿ ದಟ್ಟ ಮೋಡ. ಕೆಲವೆಡೆ ಮಳೆ ಸಾಧ್ಯತೆ.
ಸುಡು ಬೇಸಿಗೆಯ ದಿನದಲ್ಲೂ ಮಳೆಗಾಲದ ಅನುಭವ ಸಹಜವಾಗಿರುತ್ತದೆ. ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ತಾಪಮಾನ ಕುಗ್ಗಿದೆ . ಇನ್ನೂ ಒಂದೆರಡು ದಿನ ಪರಿಸ್ಥಿತಿ ಹೀಗೆ ಮುಂದುವರೆಯುತ್ತದೆ.
ಬೆಂಗಳೂರಿನಲ್ಲಿ ಗರಿಷ್ಟ ಉಷ್ಣಾಂಶ 28 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ ಉಷ್ಣಾಂಶ 21 ಡಿಗ್ರಿ ಸೆಲ್ಸಿಯಸ್ ಇರಲಿದೆ.
ಮಂಡ್ಯ ಜಿಲ್ಲೆಯಲ್ಲಿ ಗರಿಷ್ಟ ಉಷ್ಣಾಂಶ 28 ಡಿಗ್ರಿ C ಹಾಗೂ ಕನಿಷ್ಠ ಉಷ್ಣಾಂಶ 22 ಡಿಗ್ರಿ ಸೆಲ್ಸಿಯಸ್ ಇರಲಿದೆ
ಕಲ್ಬುರ್ಗಿ ಅತ್ಯಧಿಕ 41° ಸಿ ಹೊಂದಿದೆ.
SL.No | DISTRICT | WHEATHER | RAIN PROBABLITY |
1. | ಬಾಗಲಕೋಟೆ | 39 C – 26 C | ಬಿಸಿಲು, ಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ – 10% |
2. | ಬೆಂಗಳೂರು ಗ್ರಾಮಾಂತರ | 28 C – 21 C | ಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ – 70% |
3. | ಬೆಂಗಳೂರು ನಗರ | 28 C – 21 C | ಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ – 70% |
4. | ಬೆಳಗಾವಿ | 34 C – 23 C | ಬಿಸಿಲು, ಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ – 50% |
5. | ಬಳ್ಳಾರಿ | 37 C – 26 C | ಬಿಸಿಲು, ಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ – 50% |
6. | ಬೀದರ್ | 39 C – 27 C | ಬಿಸಿಲು, ಮೋಡ ಕವಿದ ವಾತಾವರಣ |
7. | ವಿಜಯಪುರ | 39 C – 26 C | ಬಿಸಿಲು, ಮೋಡ ಕವಿದ ವಾತಾವರಣ |
8. | ಚಾಮರಾಜನಗರ | 26 C – 21 C | ಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ – 90% |
9. | ಚಿಕ್ಕಬಳ್ಳಾಪುರ | 29 C – 21 C | ಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ – 50% |
10. | ಚಿಕ್ಕಮಗಳೂರು | 27 C – 20 C | ಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ – 80% |
11. | ಚಿತ್ರದುರ್ಗ | 33 C – 23 C | ಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ – 40%, ಬಿಸಿಲು |
12. | ದಕ್ಷಿಣಕನ್ನಡ | 31 C – 26 C | ಮೋಡ ಕವಿದ ವಾತಾವರಣ. ಮಳೆಯ ಸಂಭವನೀಯತೆ – 70% |
13. | ದಾವಣಗೆರೆ | 34 C – 23 C | ಮಳೆಯ ಸಂಭವನೀಯತೆ – 80%, ಮೋಡ ಕವಿದ ವಾತಾವರಣ |
14. | ಧಾರವಾಡ | 34 C – 22 C | ಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ – 40% |
15. | ಗದಗ | 37 C – 23 C | ಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ – 30% |
16. | ಕಲ್ಬುರ್ಗಿ | 41 C – 28 C | ಬಿಸಿಲು |
17. | ಹಾಸನ | 28 C – 21 C | ಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ – 90% |
18. | ಹಾವೇರಿ | 34 C – 23 C | ಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ – 50% |
19. | ಕೊಡಗು | 23 C – 18 C | ಮೋಡ ಕವಿದ ವಾತಾವರಣ,ಮಳೆಯ ಸಂಭವನೀಯತೆ – 90% |
20. | ಕೋಲಾರ | 29 C – 22 C | ಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ – 50% |
21. | ಕೊಪ್ಪಳ | 37 C – 24 C | ಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ – 50% |
22. | ಮಂಡ್ಯ | 28 C – 22 C | ಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ – 90% |
23. | ಮೈಸೂರು | 27 C – 21 C | ಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ – 90% |
24. | ರಾಯಚೂರು | 39 C – 27 C | ಬಿಸಿಲು |
25. | ರಾಮನಗರ | 28 C – 22 C | ಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ – 70% |
26. | ಶಿವಮೊಗ್ಗ | 33 C – 23 C | ಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ – 80% |
27. | ತುಮಕೂರು | 30 C – 22 C | ಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ – 60% |
28. | ಉಡುಪಿ | 31 C – 27 C | ಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ – 50% |
29. | ವಿಜಯನಗರ | 38 C – 26 C | ಮೋಡ ಕವಿದ ವಾತಾವರಣ, ಬಿಸಿಲು, ಮಳೆಯ ಸಂಭವನೀಯತೆ – 10% |
30. | ಯಾದಗಿರಿ | 39 C – 28 C | ಬಿಸಿಲು, ಮೋಡ ಕವಿದ ವಾತಾವರಣ |
- ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ: 6 ಜನರ ಮೃತದೇಹ ಪತ್ತೆ
- ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ: DYSP ವಿರುದ್ಧ ಗಂಭೀರ ಆರೋಪ
- ಐಶ್ವರ್ಯ ಗೌಡ ಪ್ರಕರಣ: ಸರ್ಕಾರದ ವಿರುದ್ಧ ಹೆಚ್ಡಿಕೆ ವಾಗ್ದಾಳಿ
- ಸಾರಿಗೆ ನೌಕರರಿಗೆ ಸರ್ಕಾರದ ಭರವಸೆ: 2 ಸಾವಿರ ಕೋಟಿ PF ನಿಧಿ ಬಿಡುಗಡೆ
- ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷರ ಆಯ್ಕೆ: ಚುನಾವಣೆಯ ಮೂಲಕ ತೀರ್ಮಾನ
- ಕಾನ್ಸ್ಟೇಬಲ್ ನೇಮಕಾತಿ ದೈಹಿಕ ಪರೀಕ್ಷೆ: ಓಟದ ವೇಳೆ ಬಿದ್ದ ಯುವಕನ ದುರ್ಮರಣ
More Stories
ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ: 6 ಜನರ ಮೃತದೇಹ ಪತ್ತೆ
ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ: DYSP ವಿರುದ್ಧ ಗಂಭೀರ ಆರೋಪ
ಐಶ್ವರ್ಯ ಗೌಡ ಪ್ರಕರಣ: ಸರ್ಕಾರದ ವಿರುದ್ಧ ಹೆಚ್ಡಿಕೆ ವಾಗ್ದಾಳಿ