ರಾಜ್ಯದ ಹವಾಮಾನ ವರದಿ (Weather Report) 13-05-2022
ಬೆಂಗಳೂರು ಸೇರಿದಂತೆ ಉತ್ತರ ಒಳನಾಡಿನ ಜಿಲ್ಲೆಗಳಾದ ತುಮಕೂರು ರಾಮನಗರ ಮೈಸೂರು ಮಂಡ್ಯ ಚಾಮರಾಜನಗರ ಹಾಸನ ಶಿವಮೊಗ್ಗ ಹಾವೇರಿ ದಾವಣಗೆರೆ ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ.
ಬೆಂಗಳೂರಿನಲ್ಲಿ ಗರಿಷ್ಟ ಉಷ್ಣಾಂಶ 26 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ ಉಷ್ಣಾಂಶ 21 ಡಿಗ್ರಿ ಸೆಲ್ಸಿಯಸ್ ಇರಲಿದೆ.
ಮಂಡ್ಯ ಜಿಲ್ಲೆಯಲ್ಲಿ ಗರಿಷ್ಟ ಉಷ್ಣಾಂಶ 28 ಡಿಗ್ರಿ C ಹಾಗೂ ಕನಿಷ್ಠ ಉಷ್ಣಾಂಶ 22 ಡಿಗ್ರಿ ಸೆಲ್ಸಿಯಸ್ ಇರಲಿದೆ
ಕಲ್ಬುರ್ಗಿ ಅತ್ಯಧಿಕ 39° ಸಿ ಹೊಂದಿದೆ.
SL.No | DISTRICT | WHEATHER | RAIN PROBABLITY |
1. | ಬಾಗಲಕೋಟೆ | 38 C – 25 C | ಮೋಡ ಕವಿದ ವಾತಾವರಣ, ಬಿಸಿಲು |
2. | ಬೆಂಗಳೂರು ಗ್ರಾಮಾಂತರ | 26 C – 21 C | ಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ – 80% |
3. | ಬೆಂಗಳೂರು ನಗರ | 26 C – 21 C | ಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ – 80% |
4. | ಬೆಳಗಾವಿ | 32 C – 23 C | ಮೋಡ ಕವಿದ ವಾತಾವರಣ, ಬಿಸಿಲು |
5. | ಬಳ್ಳಾರಿ | 36 C – 25 C | ಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ – 20%, ಬಿಸಿಲು |
6. | ಬೀದರ್ | 38 C – 26 C | ಬಿಸಿಲು, ಮೋಡ ಕವಿದ ವಾತಾವರಣ |
7. | ವಿಜಯಪುರ | 38 C – 25 C | ಬಿಸಿಲು, ಮೋಡ ಕವಿದ ವಾತಾವರಣ |
8. | ಚಾಮರಾಜನಗರ | 27 C – 21 C | ಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ – 60% |
9. | ಚಿಕ್ಕಬಳ್ಳಾಪುರ | 27 C – 21 C | ಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ – 60% |
10. | ಚಿಕ್ಕಮಗಳೂರು | 24 C – 18 C | ಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ – 20% |
11. | ಚಿತ್ರದುರ್ಗ | 30 C – 22 C | ಮೋಡ ಕವಿದ ವಾತಾವರಣ |
12. | ದಕ್ಷಿಣಕನ್ನಡ | 31 C – 26 C | ಮೋಡ ಕವಿದ ವಾತಾವರಣ. ಮಳೆಯ ಸಂಭವನೀಯತೆ – 80% |
13. | ದಾವಣಗೆರೆ | 31 C – 23 C | ಮಳೆಯ ಸಂಭವನೀಯತೆ – 20%, ಮೋಡ ಕವಿದ ವಾತಾವರಣ |
14. | ಧಾರವಾಡ | 32 C – 23 C | ಮೋಡ ಕವಿದ ವಾತಾವರಣ |
15. | ಗದಗ | 33 C – 23 C | ಮೋಡ ಕವಿದ ವಾತಾವರಣ |
16. | ಕಲ್ಬುರ್ಗಿ | 39 C – 27 C | ಮೋಡ ಕವಿದ ವಾತಾವರಣ |
17. | ಹಾಸನ | 26 C – 20 C | ಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ – 50% |
18. | ಹಾವೇರಿ | 32 C – 23 C | ಮೋಡ ಕವಿದ ವಾತಾವರಣ |
19. | ಕೊಡಗು | 22 C – 18 C | ಮೋಡ ಕವಿದ ವಾತಾವರಣ,ಮಳೆಯ ಸಂಭವನೀಯತೆ – 80% |
20. | ಕೋಲಾರ | 26 C – 21 C | ಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ – 70% |
21. | ಕೊಪ್ಪಳ | 35 C – 24 C | ಮೋಡ ಕವಿದ ವಾತಾವರಣ |
22. | ಮಂಡ್ಯ | 28 C – 22 C | ಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ – 90% |
23. | ಮೈಸೂರು | 27 C – 21 C | ಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ – 70% |
24. | ರಾಯಚೂರು | 38 C – 27 C | ಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ – 40% |
25. | ರಾಮನಗರ | 28 C – 22 C | ಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ – 80% |
26. | ಶಿವಮೊಗ್ಗ | 29 C – 23 C | ಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ – 40% |
27. | ತುಮಕೂರು | 28 C – 22 C | ಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ – 80% |
28. | ಉಡುಪಿ | 31 C – 26 C | ಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ – 90% |
29. | ವಿಜಯನಗರ | 33 C – 25 C | ಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ – 20% |
30. | ಯಾದಗಿರಿ | 39 C – 27 C | ಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ – 50% |
- ಕುಸ್ತಿಪಟು ಭಜರಂಗ್ ಪುನಿಯಾ ನಾಡಾದಿಂದ ಅಮಾನತು
- ಭಾರತದಲ್ಲಿ ಚಿನ್ನದ ದರದ ಬಗ್ಗೆ ತಿಳಿಯಿರಿ | Gold Price In India
- ಲೋಕಾಯುಕ್ತರ ಹೆಸರಿನಲ್ಲಿ ಬೆಸ್ಕಾಂ ಎಂಡಿಗೆ ಬೆದರಿಕೆ – ದೂರು ದಾಖಲು
- ಸಂಚಾರ ನಿಯಮಗಳ ಉಲ್ಲಂಘನೆ: ರಾಜ್ಯದಲ್ಲಿ 1,700 ಕೋಟಿ ರೂ. ದಂಡ ಬಾಕಿ
- ಜಾಮೀನು ಅರ್ಜಿ ವಜಾ : ಮಾಜಿ ಸಚಿವ HD ರೇವಣ್ಣ ಬಂಧನ
- ಪ್ರಜ್ವಲ್ ಕೇಸನ್ನು ನಾವು ಯಾರು ಬೆಂಬಲಿಸಿಲ್ಲ, ತಪ್ಪು ಮಾಡಿದವರಿಗೆ ಶಿಕ್ಷೆಯಾಗಲಿ : ಬಿ.ವೈ ವಿಜಯೇಂದ್ರ