ರಾಜ್ಯದ ಹವಾಮಾನ ವರದಿ (Weather Report) : 04-05-2022
ಮೇ 6ರವರೆಗೆ ರಾಜ್ಯಾದ್ಯಂತ ಗುಡುಗು ಸಹಿತ ಭಾರೀ ಮಳೆ : 4 ದಿನವೂ ಎಲ್ಲೋ ಅಲರ್ಟ್
ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಮೇಲ್ಮೈ ಸುಳಿಗಾಳಿಯ ಪರಿಣಾಮವಾಗಿ ಮೇ 6 ರವರೆಗೆ ರಾಜ್ಯಾದ್ಯಂತ ಗುಡುಗು ಸಹಿತ ಭಾರೀ ಮಳೆಯಾಗಲಿದೆ ಎಲ್ಲೋ ಅಲರ್ಟ್ ಕೂಡ ಘೋಷಿಸಲಾಗಿದೆ.
ಕೋಲಾರ ಹೊರತುಪಡಿಸಿ ಉಳಿದ ಜಿಲ್ಲೆಗಳಲ್ಲಿ ತಾಪಮಾನದಲ್ಲೂ ತುಸು ಇಳಿಕೆ ಕಂಡಿದೆ.
ಬೆಂಗಳೂರು ಸೇರಿದಂತೆ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಬಿಸಿಲು, ಮತ್ತು ಕೆಲವು ಪ್ರದೇಶದಲ್ಲಿ ಮಳೆಯಾಗುವ ಸಾಧ್ಯತೆ ಇದೆ.
ಬೆಂಗಳೂರಿನಲ್ಲಿ ಗರಿಷ್ಟ ಉಷ್ಣಾಂಶ 34 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ ಉಷ್ಣಾಂಶ 22 ಡಿಗ್ರಿ ಸೆಲ್ಸಿಯಸ್ ಇರಲಿದೆ.
ಮಂಡ್ಯ ಜಿಲ್ಲೆಯಲ್ಲಿ ಗರಿಷ್ಟ ಉಷ್ಣಾಂಶ 36 ಡಿಗ್ರಿ C ಹಾಗೂ ಕನಿಷ್ಠ ಉಷ್ಣಾಂಶ 23 ಡಿಗ್ರಿ ಸೆಲ್ಸಿಯಸ್ ಇರಲಿದೆ, ಮತ್ತು ಬಿಸಿಲು ಇರುತ್ತದೆ
ರಾಯಚೂರು ಅತ್ಯಧಿಕ 41° ಸಿ ಹೊಂದಿದೆ.
SL.No | DISTRICT | WHEATHER | RAIN PROBABLITY |
1. | ಬಾಗಲಕೋಟೆ | 41 C – 26 C | ಬಿಸಿಲು, ಮೋಡ ಕವಿದ ವಾತಾವರಣ |
2. | ಬೆಂಗಳೂರು ಗ್ರಾಮಾಂತರ | 34 C -22 C | ಬಿಸಿಲು,ಮಳೆಯ ಸಂಭವನೀಯತೆ – 10% |
3. | ಬೆಂಗಳೂರು ನಗರ | 34 C – 22 C | ಬಿಸಿಲು,ಮಳೆಯ ಸಂಭವನೀಯತೆ – 10% |
4. | ಬೆಳಗಾವಿ | 37 C – 21 C | ಬಿಸಿಲು |
5. | ಬಳ್ಳಾರಿ | 40 C – 27 C | ಬಿಸಿಲು |
6. | ಬೀದರ್ | 39 C – 27 C | ಬಿಸಿಲು |
7. | ವಿಜಯಪುರ | 40 C – 27 C | ಬಿಸಿಲು |
8. | ಚಾಮರಾಜನಗರ | 34 C – 23 C | ಮಳೆಯ ಸಂಭವನೀಯತೆ – 60%, ಮೋಡ ಕವಿದ ವಾತಾವರಣ |
9. | ಚಿಕ್ಕಬಳ್ಳಾಪುರ | 34 C – 22 C | ಬಿಸಿಲು |
10. | ಚಿಕ್ಕಮಗಳೂರು | 32 C – 20 C | ಮಳೆಯ ಸಂಭವನೀಯತೆ – 50%, ಮೋಡ ಕವಿದ ವಾತಾವರಣ |
11. | ಚಿತ್ರದುರ್ಗ | 37 C – 23 C | ಬಿಸಿಲು, ಮೋಡ ಕವಿದ ವಾತಾವರಣ |
12. | ದಕ್ಷಿಣಕನ್ನಡ | 34 C – 27 C | ಮೋಡ ಕವಿದ ವಾತಾವರಣ |
13. | ದಾವಣಗೆರೆ | 38 C – 24 C | ಬಿಸಿಲು |
14. | ಧಾರವಾಡ | 38 C – 22 C | ಬಿಸಿಲು |
15. | ಗದಗ | 38 C – 24 C | ಬಿಸಿಲು |
16. | ಕಲ್ಬುರ್ಗಿ | 41 C – 28 C | ಬಿಸಿಲು |
17. | ಹಾಸನ | 33 C – 21 C | ಮೋಡ ಕವಿದ ವಾತಾವರಣ |
18. | ಹಾವೇರಿ | 38 C – 24 C | ಬಿಸಿಲು, ಮೋಡ ಕವಿದ ವಾತಾವರಣ |
19. | ಕೊಡಗು | 29 C – 19 C | ಮಳೆಯ ಸಂಭವನೀಯತೆ – 80% |
20. | ಕೋಲಾರ | 34 C – 23 C | ಬಿಸಿಲು, ಮೋಡ ಕವಿದ ವಾತಾವರಣ |
21. | ಕೊಪ್ಪಳ | 39 C – 25 C | ಬಿಸಿಲು |
22. | ಮಂಡ್ಯ | 36 C – 23 C | ಬಿಸಿಲು, ಮಳೆಯ ಸಂಭವನೀಯತೆ – 60% |
23. | ಮೈಸೂರು | 34 C – 22 C | ಬಿಸಿಲು, ಮಳೆಯ ಸಂಭವನೀಯತೆ – 60% |
24. | ರಾಯಚೂರು | 41 C – 28 C | ಬಿಸಿಲು |
25. | ರಾಮನಗರ | 35 C – 23 C | ಬಿಸಿಲು, ಮಳೆಯ ಸಂಭವನೀಯತೆ – 20% |
26. | ಶಿವಮೊಗ್ಗ | 37 C – 23 C | ಬಿಸಿಲು, ಮೋಡ ಕವಿದ ವಾತಾವರಣ |
27. | ತುಮಕೂರು | 35 C – 23 C | ಬಿಸಿಲು, ಮೋಡ ಕವಿದ ವಾತಾವರಣ |
28. | ಉಡುಪಿ | 34 C – 28 C | ಬಿಸಿಲು |
29. | ವಿಜಯನಗರ | 40 C – 26 C | ಬಿಸಿಲು |
30. | ಯಾದಗಿರಿ | 41 C – 28 C | ಬಿಸಿಲು |
- ವಯನಾಡಿನ ನೂತನ ಸಂಸದೆಯಾಗಿ ಪ್ರಿಯಾಂಕಾ ಗಾಂಧಿ ಪ್ರಮಾಣ ವಚನ
- ನಟ ಧನುಷ್ ಮತ್ತು ಐಶ್ವರ್ಯಾ ರಜನಿಕಾಂತ್ ವಿಚ್ಛೇದನಕ್ಕೆ ಕೋರ್ಟ್ ಅನುಮೋದನೆ
- ಬಾರ್ ಲೈಸೆನ್ಸ್ಗೆ 20 ಲಕ್ಷ ಲಂಚದ ಬೇಡಿಕೆ – ಅಬಕಾರಿ ಡಿಸಿ ವಿರುದ್ಧ ಲೋಕಾಯುಕ್ತಕ್ಕೆ ದೂರು
- ಕರ್ನಾಟಕದಲ್ಲಿ ಡಿಸೆಂಬರ್ 4ರ ತನಕ ಭಾರೀ ಮಳೆ ಮುನ್ಸೂಚನೆ
- RBI ಗವರ್ನರ್ ಶಕ್ತಿಕಾಂತ ದಾಸ್ ಆಸ್ಪತ್ರೆಗೆ ದಾಖಲು: ಆರೋಗ್ಯದಲ್ಲಿ ಚೇತರಿಕೆ
- ಮುಡಾ ಹಗರಣ: ಡಿ.10ಕ್ಕೆ ವಿಚಾರಣೆ ಮುಂದೂಡಿದ ಹೈಕೋರ್ಟ್
More Stories
ನವೆಂಬರ್ 28: ರಾಜ್ಯದ ಅಭಿವೃದ್ಧಿಗೆ ಮಹತ್ವದ ಸಚಿವ ಸಂಪುಟ ಸಭೆ
ಇಂದಿನಿಂದ ಸಂಸತ್ತಿನ ಚಳಿಗಾಲದ ಅಧಿವೇಶನ: `ವಕ್ಫ್ ತಿದ್ದುಪಡಿ’ ಸೇರಿ 16 ಮಸೂದೆ ಮಂಡಿಸಲು ಸರ್ಕಾರ ಸಜ್ಜು!
KSRTC : ಪ್ರಯಾಣಿಕರು UPI ಮೂಲಕ ಟಿಕೆಟ್ ಖರೀದಿಸಲು ಅವಕಾಶ