December 25, 2024

Newsnap Kannada

The World at your finger tips!

WEATHER

ರಾಜ್ಯದ ಹವಾಮಾನ ವರದಿ (Weather Report) : 03-05-2022

Spread the love

ರಾಜ್ಯದ ಹವಾಮಾನ ವರದಿ (Weather Report) : 03-05-2022

ಬೆಂಗಳೂರು ಸೇರಿದಂತೆ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಬಿಸಿಲು, ಮತ್ತು ಕೆಲವು ಪ್ರದೇಶದಲ್ಲಿ ಮಳೆಯಾಗುವ ಸಾಧ್ಯತೆ ಇದೆ.

ಬೆಂಗಳೂರಿನಲ್ಲಿ ಗರಿಷ್ಟ ಉಷ್ಣಾಂಶ 33 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ ಉಷ್ಣಾಂಶ 22 ಡಿಗ್ರಿ ಸೆಲ್ಸಿಯಸ್ ಇರಲಿದೆ.

ಮಂಡ್ಯ ಜಿಲ್ಲೆಯಲ್ಲಿ ಗರಿಷ್ಟ ಉಷ್ಣಾಂಶ 35 ಡಿಗ್ರಿ C ಹಾಗೂ ಕನಿಷ್ಠ ಉಷ್ಣಾಂಶ 22 ಡಿಗ್ರಿ ಸೆಲ್ಸಿಯಸ್ ಇರಲಿದೆ, ಮತ್ತು ಬಿಸಿಲು ಇರುತ್ತದೆ

ರಾಯಚೂರು ಅತ್ಯಧಿಕ 41° ಸಿ ಹೊಂದಿದೆ.

SL.NoDISTRICTWHEATHERRAIN PROBABLITY
1.ಬಾಗಲಕೋಟೆ 39 C – 24 Cಬಿಸಿಲು
2.ಬೆಂಗಳೂರು ಗ್ರಾಮಾಂತರ 33 C -22 Cಬಿಸಿಲು,ಮಳೆಯ ಸಂಭವನೀಯತೆ – 30%
3.ಬೆಂಗಳೂರು ನಗರ33 C – 22 Cಬಿಸಿಲು,ಮಳೆಯ ಸಂಭವನೀಯತೆ – 30%
4.ಬೆಳಗಾವಿ 36 C – 21 Cಬಿಸಿಲು
5.ಬಳ್ಳಾರಿ 39 C – 26 Cಬಿಸಿಲು
6.ಬೀದರ್ 39 C – 27 Cಬಿಸಿಲು
7.ವಿಜಯಪುರ 39 C – 25 Cಬಿಸಿಲು
8.ಚಾಮರಾಜನಗರ 34 C – 22 Cಮೋಡ ಕವಿದ ವಾತಾವರಣ
9.ಚಿಕ್ಕಬಳ್ಳಾಪುರ 34 C – 22 Cಬಿಸಿಲು
10.ಚಿಕ್ಕಮಗಳೂರು32 C – 19 Cಮಳೆಯ ಸಂಭವನೀಯತೆ – 50%, ಮೋಡ ಕವಿದ ವಾತಾವರಣ
11.ಚಿತ್ರದುರ್ಗ 36 C – 23 Cಬಿಸಿಲು
12.ದಕ್ಷಿಣಕನ್ನಡ34 C – 27 Cಬಿಸಿಲು, ಮೋಡ ಕವಿದ ವಾತಾವರಣ
13.ದಾವಣಗೆರೆ 37 C – 23 Cಬಿಸಿಲು
14.ಧಾರವಾಡ 36 C – 22 Cಬಿಸಿಲು
15.ಗದಗ37 C – 23 Cಬಿಸಿಲು
16.ಕಲ್ಬುರ್ಗಿ 40 C – 28 Cಬಿಸಿಲು
17.ಹಾಸನ33 C – 21 C ಮಳೆಯ ಸಂಭವನೀಯತೆ – 40%
18.ಹಾವೇರಿ 37 C – 23 Cಬಿಸಿಲು
19.ಕೊಡಗು 29 C – 19 C ಮಳೆಯ ಸಂಭವನೀಯತೆ – 60%
20.ಕೋಲಾರ 34 C – 23 Cಮೋಡ ಕವಿದ ವಾತಾವರಣ
21.ಕೊಪ್ಪಳ 38 C – 24 Cಬಿಸಿಲು
22.ಮಂಡ್ಯ 35 C – 22 Cಮೋಡ ಕವಿದ ವಾತಾವರಣ
23.ಮೈಸೂರು 34 C – 22 Cಬಿಸಿಲು, ಮಳೆಯ ಸಂಭವನೀಯತೆ – 50%
24.ರಾಯಚೂರು 41 C – 28 Cಬಿಸಿಲು
25.ರಾಮನಗರ 35 C – 23 Cಮೋಡ ಕವಿದ ವಾತಾವರಣ, ಬಿಸಿಲು
26.ಶಿವಮೊಗ್ಗ 37 C – 23 Cಬಿಸಿಲು, ಮೋಡ ಕವಿದ ವಾತಾವರಣ
27.ತುಮಕೂರು 34 C – 22 Cಬಿಸಿಲು, ಮೋಡ ಕವಿದ ವಾತಾವರಣ
28.ಉಡುಪಿ 34 C – 28 Cಬಿಸಿಲು
29.ವಿಜಯನಗರ39 C – 25 Cಬಿಸಿಲು
30.ಯಾದಗಿರಿ 31 C – 29 Cಬಿಸಿಲು
WEATHER REPORT

Copyright © All rights reserved Newsnap | Newsever by AF themes.
error: Content is protected !!