February 20, 2026

Newsnap Kannada

The World at your finger tips!

hulikappa

ಕೊಟ್ಟೂರು ಪತ್ರಕರ್ತರ ಸಂಘದ ಅಧ್ಯಕ್ಷ ಹುಲಿಗೆಪ್ಪ ಹೃದಯಾಘಾತದಿಂದ ನಿಧನ

Spread the love

ಕೊಟ್ಟರು ತಾಲ್ಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಹುಲಿಗೆಪ್ಪ (40) ಇಂದು ಬೆಳಿಗ್ಗೆ ತೀವ್ರ ಹೃದಯಾಘಾತದಿಂದ ನಿಧರಾದರು

ಪತ್ನಿ, ಇಬ್ಬರು ಮಕ್ಕಳು, ಬಂಧು ಬಳಗವನ್ನು ಅಗಲಿದ್ದಾರೆ.

ಸಂತಾಪ:
ಕೊಟ್ಟೂರು ತಾಲ್ಲೂಕು ಸಂಘದ ಅಧ್ಯಕ್ಷ ಹುಲಿಗೆಪ್ಪ ನಿಧನಕ್ಕೆ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ ತೀವ್ರ ಸಂತಾಪ‌ ವ್ಯಕ್ತಪಡಿಸಿದೆ.

ಸಂಘದ ಸಿದ್ದಾಂತ ಗಳಿಗೆ ಬದ್ದವಾಗಿ ಉತ್ತಮ ಸಂಘಟಕನಾಗಿದ್ದ ಹುಲಿಗೆಪ್ಪ ಸಾವು ನೋವಿನ ಸಂಗತಿ.
ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಪ್ರಾರ್ಥಿಸಿದ್ದಾರೆ.

error: Content is protected !!