February 21, 2026

Newsnap Kannada

The World at your finger tips!

horatti

Basavaraj horatti victory in Western Teachers field

ನಾನು ಬಿಜೆಪಿಗೆ ಸೇರುವುದು ಖಚಿತ : ಪರಿಷತ್ ಸಭಾಪತಿ ಹೊರಟ್ಟಿ ಘೋಷಣೆ

Spread the love

ವಿಧಾನ ಪರಿಷತ್ ಚುನಾವಣೆಗೂ ಮುನ್ನವೇ ನಾನು ಬಿಜೆಪಿಗೆ ಸೇರುವುದು ಖಚಿತ ಎಂದು ಪರಿಷತ್ ಸಭಾ ಪತಿ ಬಸವರಾಜ್ ಹೊರಟ್ಟಿ ಪ್ರಕಟಿಸಿದರು.

ಸುದ್ದಿಗಾರರ ಜೊತೆ ಮಾತನಾಡಿದ ಹೊರಟ್ಟಿ ನಾನು ಬಿಜೆಪಿ ಗೆ ಸೇರ್ಪಡೆ ಕುರಿತಂತೆ ಬಿಜೆಪಿ ವರಿಷ್ಠರ ಜೊತೆ ಮಾತನಾಡಿದ್ದೇನೆ. ಅವರೂ ಸಹ ಸಹಮತ ವ್ಯಕ್ತಪಡಿಸಿ ಸ್ವಾಗತಿಸಿದ್ದಾರೆಂದು ಹೇಳಿದರು.

ನಾನು ಬಿಜೆಪಿ ಸೇರುವ ಬಗ್ಗೆ ಕುಮಾರಸ್ವಾಮಿ ಅವರೂ ಸಹಮತ ವ್ಯಕ್ತಪಡಿಸಿದ್ದಾರೆಂದರು.

error: Content is protected !!