ಉತ್ತರ ಪ್ರದೇಶದಲ್ಲಿ ಕೊನೆ ಹಂತದ ಮತದಾನ ಪ್ರಕ್ರಿಯೆ ಮುಕ್ತಾಯವಾಗುತ್ತಿದ್ದಂತೆ ಚುನಾವಣೋತ್ತರ ಸಮೀಕ್ಷೆ ಪ್ರಕಟವಾಗಿದೆ.
ಪಂಚರಾಜ್ಯಗಳಾದ ಉತ್ತರ ಪ್ರದೇಶ, ಉತ್ತರಾಖಂಡ, ಪಂಜಾಬ್, ಗೋವಾ, ಮಣಿಪುರ ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ನಡೆದಿದೆ.
ತೀವ್ರ ಕುತೂಹಲ ಮೂಡಿಸಿರುವ ಉತ್ತರ ಪ್ರದೇಶದಲ್ಲಿ ಚುನಾವಣೆ ಸಮೀಕ್ಷೆ ಪ್ರಕಾರ ಬಿಜೆಪಿ ಗೆಲುವು ಸಾಧಿಸಲಿದೆ.
1) ರಿಪಬ್ಲಿಕ್ ಟಿ.ವಿ
ಬಿಜೆಪಿ 240
ಕಾಂಗ್ರೆಸ್ 4
ಎಸ್ಪಿ+ 140
ಬಿಎಸ್ಪಿ 17.
2) ಪಿ-ಮಾರ್ಕ್
ಬಿಜೆಪಿ-240
ಎಸ್ಪಿ+-140
ಬಿಎಸ್ಪಿ-17
ಕಾಂಗ್ರೆಸ್-04
ಇತರೆ-02
3) ಸಿಎನ್ಎನ್ ನ್ಯೂಸ್ 18
ಬಿಜೆಪಿ 262–277
ಕಾಂಗ್ರೆಸ್ 3–8
ಎಸ್ಪಿ+ 119–134
ಬಿಎಸ್ಪಿ 7–15
4) ಇಟಿಜಿ ರಿಸರ್ಚ್
ಬಿಜೆಪಿ 230–245
ಕಾಂಗ್ರೆಸ್ 2–6
ಎಸ್ಪಿ+ 150–165
ಬಿಎಸ್ಪಿ 5–10
5) ನ್ಯೂಸ್ ಎಕ್ಸ್– ಪೋಲ್ಸ್ಟರ್
ಬಿಜೆಪಿ 211–245
ಕಾಂಗ್ರೆಸ್ 4–6
ಎಸ್ಪಿ+ 146–160
ಬಿಎಸ್ಪಿ 14–24
- ರಾಜ್ಯದಲ್ಲಿ ಮುಂದಿನ 5 ದಿನ ಮಳೆಯ ಮುನ್ಸೂಚನೆ
- 10 ಸಾವಿರ ಕೋಟಿ ಕೈಗಾರಿಕೆ ಸ್ಥಾಪನೆ: ಪ್ರಸ್ತಾವನೆಗೆ ಉನ್ನತ ಮಟ್ಟದ ಸಮಿತಿ ಒಪ್ಪಿಗೆ
- ನಾನೊಬ್ಬ ರೈತ (ರೈತ ದಿನಾಚರಣೆಯ ಪ್ರಯುಕ್ತ )
- ಹೊರರಾಜ್ಯದ ಯುವತಿಯರನ್ನ ಕರೆಸಿ ಹೈಟೆಕ್ ವೇಶ್ಯಾವಾಟಿಕೆ ದಂಧೆ: ಆರೋಪಿ ಬಂಧನ
- ಬೆಂಗಳೂರಿನಲ್ಲಿ ಮಹಿಳೆಗೆ 30 ಲಕ್ಷ ರೂ. ವಂಚನೆ!
More Stories
ಶೀಘ್ರದಲ್ಲೇ ಅಡುಗೆ ಎಣ್ಣೆಗಳ ಬೆಲೆ ಏರಿಕೆ ಸಾಧ್ಯತೆ
ಅಕ್ರಮ ಜಾಹಿರಾತು ಫಲಕ ಕುಸಿತಕ್ಕೆ 14 ಸಾವು, 74 ಜನರು ಗಂಭೀರ
ಇಂಡಿಯಾ ಒಕ್ಕೂಟ ಅಧಿಕಾರಕ್ಕೆ ಬಂದರೆ ರಾಮ ಮಂದಿರ ಶುದ್ಧೀಕರಣ : ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ನಾನಾ ಉವಾಚ