February 21, 2026

Newsnap Kannada

The World at your finger tips!

UKREN4

ಉಕ್ರೇನ್ – ರಷ್ಯಾ ಯುದ್ದ ಮತ್ತೊಬ್ಬ ಭಾರತೀಯ ವಿದ್ಯಾರ್ಥಿಗೆ ಗುಂಡೇಟು – ಅಸ್ಪತ್ರೆಗೆ ದಾಖಲು

Spread the love

ಉಕ್ರೇನ್ ಮೇಲೆ ಯುದ್ದ ಸಾರಿರುವ ರಷ್ಯಾ ದಾಳಿಯಲ್ಲಿ ಭಾರತೀಯ ವಿದ್ಯಾರ್ಥಿಗೆ ಗುಂಡೇಟು ತಗುಲಿರುವ ಘಟನೆ ಕೀವ್ ನಲ್ಲಿ ಜರುಗಿದೆ.

ಕೇಂದ್ರ ನಾಗರೀಕ ವಿಮಾನ ಯಾನ ಖಾತೆಯ ರಾಜ್ಯ ಸಚುವ ಜನರಲ್ ವಿ ಕೆ ಸಿಂಗ್ ಪೋಲೆಂಡ್ ನ ವಿಮಾನ ನಿಲ್ದಾಣದಲ್ಲಿ ಈ ಮಾಹಿತಿ ಖಚಿತ ಪಡಿಸಿದರು.

ಈ ದಾಳಿ ಗುಂಡೇಟು ಬಿದ್ದ ವಿದ್ಯಾರ್ಥಿಯನ್ನು ಆಸ್ಪತ್ರೆ ಗೆ ದಾಖಲು ಮಾಡಲಾಗಿದೆ.

error: Content is protected !!