March 14, 2026

Newsnap Kannada

The World at your finger tips!

thanveer set

ಶಾಸಕ ತನ್ವೀರ್ ಸೇಠ್ ಗೆ ತೀವ್ರ ಎದೆ ನೋವು : ಮಣಿಪಾಲ್ ಅಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ

Spread the love

ಮೈಸೂರಿನ ನರಸಿಂಹರಾಜ ಕ್ಷೇತ್ರದ ಶಾಸಕ ತನ್ವೀರ್ ಶೇಟ್ ಗೆ ತೀವ್ರ ಎದೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಮೈಸೂರಿನ ಮಣಿಪಾಲ್ ಅಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಇಂದು ಬೆಳಗ್ಗೆಯಿಂದ ವಿವಿಧ ಕಾರ್ಯಕ್ರದಲ್ಲಿ ಪಾಲ್ಗೊಂಡಿದ್ದ ಶಾಸಕ ತನ್ವೀರ್ ಸೇಠ್ ಸಂಜೆ ಸ್ವಲ್ಪ ಜ್ಚರ ಹಾಗೂ ಸುಸ್ತಿನಿಂದ ಬಳಲುತ್ತಿದ್ದರು

ತೀವ್ರ ಬಳಲಿದ್ದ ತನ್ವೀರ್ ಅವರನ್ನು ಮನೆಯವರು ಮಣಿಪಾಲ್ ಗೆ ದಾಖಲಿಸಿದರು. ಐಸಿಯು ನಲ್ಲಿ ಚಿಕಿತ್ಸೆ ನಡೆಯುತ್ತಿದೆ.

error: Content is protected !!