February 23, 2026

Newsnap Kannada

The World at your finger tips!

ias1

transfer of 14 IAS officers ಸರ್ಕಾರದ ಆಡಳಿತ ಯಂತ್ರಕ್ಕೆ ಭಾರಿ ಸರ್ಜರಿ: 14 ಐಎಎಸ್ ಅಧಿಕಾರಿಗಳ ವರ್ಗಾವಣೆ

ನಾಲ್ವರು ಐಎಎಸ್ ಅಧಿಕಾರಿಗಳ ವರ್ಗಾವಣೆ: ಬೀದರ್ ಜಿಲ್ಲಾಧಿಕಾರಿ ವರ್ಗಾವಣೆ

Spread the love

ರಾಜ್ಯ ಸಕಾ೯ರ ನಾಲ್ವರು ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದೆ

ಬೀದರ್ ಜಿಲ್ಲಾಧಿಕಾರಿ ಆರ್ ರಾಮಚಂದ್ರನ್ ಅವರನ್ನು ವರ್ಗಾವಣೆ ಮಾಡಿ, ಪಿಯು ಮಂಡಳಿಯ ನಿದೇ೯ಶಕರನ್ನಾಗಿ ಮಾಡಲಾಗಿದೆ

ಇದುವರೆಗೂ ನಿರ್ದೇಶಕರಾಗಿದ್ದ ಸ್ನೇಹಲ್ ಆರ್ ಅವರನ್ನು ಎತ್ತಂಗಡಿ ಮಾಡಲಾಗಿದೆ

ವಿಜಯಪುರ ಜಿ ಪಂ ಸಿಇಓ ಗೋವಿಂದ ರೆಡ್ಡಿ ಅವರನ್ನು ಬೀದರ್ ಜಿಲ್ಲಾಧಿಕಾರಿ ನೇಮಕ ಮಾಡಲಾಗಿದೆ.

ias

error: Content is protected !!