March 13, 2026

Newsnap Kannada

The World at your finger tips!

ರಾಮನಗರ ಎಸ್ಪಿ ಸೇರಿ ನಾಲ್ವರು ಐ ಪಿ ಎಸ್ ಅಧಿಕಾರಿಗಳ ವರ್ಗಾವಣೆ

Spread the love

ರಾಜ್ಯ ಸರ್ಕಾರ ರಾಮನಗರ SP ಗಿರೀಶ್ ಸೇರಿದಂತೆ ನಾಲ್ವರು IPS ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.

ರಾಮನಗರದ ನೂತನ ಎಸ್ಪಿಯಾಗಿ ಕೆ.ಸಂತೋಷ್ ಬಾಬು ಅವರನ್ನು ನೇಮಕ ಮಾಡಲಾಗಿದೆ.

ರಾಮನಗರ SP ಆಗಿದ್ದ ಗಿರೀಶ್ ಅವರನ್ನು ಬೆಂಗಳೂರಿನ ವೈಟ್ ಫೀಲ್ಡ್ ವಿಭಾಗದ DCP ಯಾಗಿ ವರ್ಗಾವಣೆ ಮಾಡಲಾಗಿದೆ.

ಚಿತ್ರದುರ್ಗ SP ಜಿ.ರಾಧಿಕ ಅವರನ್ನು ವರ್ಗಾವಣೆ ಮಾಡಿ BMTC ನಿರ್ದೇಶಕರಾಗಿ ನೇಮಕ ಮಾಡಲಾಗಿದೆ.

ಚಿತ್ರದುರ್ಗ ಜಿಲ್ಲೆ ನೂತನ SP ಯಾಗಿ ಕೆ.ಪರಶುರಾಮ್ ಅವರನ್ನು ನೇಮಕ ಮಾಡಲಾಗಿದೆ.

WhatsApp Image 2022 01 19 at 8.53.16 PM
error: Content is protected !!