December 26, 2024

Newsnap Kannada

The World at your finger tips!

WhatsApp Image 2022 01 18 at 8.53.07 AM

‘ಪುಷ್ಪʼ ದಲ್ಲಿ ಹೂಂ ಅಂತೀಯಾ ಮಾಮ ಹಾಡಿನ ಡ್ಯಾನ್ಸ್ : ಸಮಂತಾಗೆ ‍5 ಕೋಟಿ ಸಂಭಾವನೆ !

Spread the love

ದಕ್ಷಿಣ ಭಾರತ ಭಾಷೆಗಳಲ್ಲಿ ಸೂಪರ್ ಹಿಟ್ ಆಗಿರುವ ‘ಪುಷ್ಪʼನ ಅಡ್ದದಲ್ಲಿ ಸಮಂತಾ 3 ನಿಮಿಷದ ಒಂದು ಹಾಡಿನ ನೃತ್ಯಕ್ಕೆ ಪಡೆದ ಸಂಭಾವನೆ ಎಷ್ಟು ಗೊತ್ತಾ..?

ಸಮಂತಾ ಪುಷ್ಪನ ಅಖಾಡದಲ್ಲಿ ‘ಹೂಂ ಅಂತೀಯಾ ಮಾವಾ’ ಗಾನದ ನೃತ್ಯಕ್ಕೆ ಬರೋಬ್ಬರಿ 5 ಕೋಟಿ ರೂಪಾಯಿ ಅಂತೆ

ಇದು ಇನ್ನು ಚಿತ್ರತಂಡದಿಂದ ಅಧಿಕೃತವಾಗಿಲ್ಲ. ಇದೆಲ್ಲದರ ನಡುವೆಯೂ 3 ನಿಮಿಷದ ಈ ಹಾಡಿಗೆ ಸಮಂತಾ ತೆಗೆದುಕೊಂಡಿರುವ ಸಂಭಾವನೆ ಮಾತ್ರ ಫ್ಯಾನ್ಸ್​ ಬೆರಗುಗಣ್ಣಿನಿಂದ ನೋಡುವಂತೆ ಮಾಡಿದೆ.

ಪುಷ್ಪ ಸಿನಿಮಾ ಓಟಿಟಿ ವೇದಿಕೆಯಲ್ಲೂ ರಿಲೀಸ್ ಆಗಿದೆ ಥಿಯೇಟರ್​ ಗೆ ಬಂದು ಸಿನಿಮಾ ನೋಡದೆ ಇದ್ದ ಎಷ್ಟೋ ಮಂದಿ, ಓಟಿಟಿ ಮೂಲಕ ಸಿನಿಮಾವನ್ನು ನೋಡಿ ಆನಂದಿಸುತ್ತಿದ್ದಾರೆ.

ಪುಷ್ಪ ಸಿನಿಮಾದಷ್ಟೇ ಸಾಕಷ್ಟು ಕ್ರೇಜ್​ ಸೃಷ್ಟಿ ಮಾಡಿದ್ದ ಬ್ಯೂಟಿ ಸಮಂತಾರ ‘ಹೂಂ ಅಂತೀಯಾ ಮಾವಾ’ ಕೂಡ ಸಿನಿಪ್ರಿಯರ ಮನ ಗೆದ್ದಿತ್ತು. ಸದ್ಯ ಓಟಿಟಿಯಲ್ಲಿ ಪುಷ್ಪ ತನ್ನ ಕ್ರೇಜ್​ನ್ನು ಮುಂದುವರೆಸಿದೆ

ಈ ಹೊತ್ತಲ್ಲಿ ಸಮಂತಾ ಸ್ಪೆಷಲ್​ ಡ್ಯಾನ್ಸ್​ಗೆ ತೆಗೆದುಕೊಂಡ ಸಂಭಾವನೆಯ ಬಗ್ಗೆಯ ಗಾಸಿಪ್​​ ಗಾಳಿಪಟ ಹಾರಾಡಲು ಶುರು ಮಾಡಿದೆ.

Copyright © All rights reserved Newsnap | Newsever by AF themes.
error: Content is protected !!