March 14, 2026

Newsnap Kannada

The World at your finger tips!

election , news , politics

Bommai sets stage for JDS-BJP alliance during 'Loka' elections 'ಲೋಕಾ 'ಚುನಾವಣೆ ವೇಳೆಗೆ ಜೆಡಿಎಸ್ - ಬಿಜೆಪಿ ಮೈತ್ರಿಗೆ ವೇದಿಕೆ ಸಜ್ಜು - ಬೊಮ್ಮಾಯಿ

ಸಿಎಂ ಬಸವರಾಜ ಬೊಮ್ಮಾಯಿಗೆ ಕೊರೊನಾ ನೆಗೆಟಿವ್

Spread the love

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಕೊರೊನಾ ವರದಿ ನೆಗಟಿವ್ ಬಂದಿದೆ.

ಕೋವಿಡ್ ಎರಡನೇ ಟೆಸ್ಟ್ ನಲ್ಲಿ ಸಿಎಂ ಅವರಿಗೆ ನೆಗೆಟಿವ್ ಬಂದಿದೆ.

ಇಂದು ಸಂಜೆ ಕೊರೊನಾ ಕುರಿತಂತೆ ತಜ್ಞರೊಂದಿಗೆ ಚರ್ಚೆ ನಡೆಸಲು  ಸಭೆ ನಿಗಧಿಯಾಗಿದೆ

ಈ ನಡುವೆಯೇ ಸಿಎಂ ಅವರು ಕೊರೊನಾದಿಂದ ಮುಕ್ತರಾಗಿದ್ದಾರೆ. ಇಂದು ಸಿಎಂ ಅವರು ಮಣಿಪಾಲ್​ ಅಸ್ಪತ್ರೆಯಲ್ಲಿ ಕೋವಿಡ್​ ಟೆಸ್ಟ್​ಗೆ ಒಳಗಾಗಿದ್ದರು.

ಜನವರಿ 10 ರಂದು ಸಿಎಂ ಅವರಿಗೆ ಕೊರೊನಾ ಸೋಂಕು ಇರುವುದು ದೃಢವಾಗಿತ್ತು.

error: Content is protected !!