ರಾಜ್ಯದಲ್ಲಿ ಭಾನುವಾರ 12,000 ಕೊರೊನಾ ವೈರಸ್ ಪ್ರಕರಣ ಗಳು ಪತ್ತೆಯಾಗಿವೆ . ನಾಲ್ಕು ಮಂದಿ ಸಾವನ್ನಪ್ಪಿದ್ದಾರೆ
ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 30,51,958 ಕ್ಕೆ ಏರಿಕೆ
ಇಂದು ಗುಣಮುಖರಾಗಿ ಡಿಸ್ಚಾರ್ಜ್ ಆದವರು 901
ಇದುವರೆಗೂ ಗುಣಮುಖರಾಗಿ ಡಿಸ್ಚಾರ್ಜ್ ಆದವರು 29,63,957
ಕೊರೊನಾ ವೈರಸ್ ಸೋಂಕಿನ ಸಕ್ರಿಯ ಪ್ರಕರಣಗಳ ಸಂಖ್ಯೆ 49,602.
ಚಿಕಿತ್ಸೆ ಫಲಿಸದೇ ಇಂದು ಸಾವನ್ನಪ್ಪಿದವರ ಸಂಖ್ಯೆ 04
ರಾಜ್ಯದಾದ್ಯಂತ ಇಲ್ಲಿಯವರೆಗೆ ಸಾವನ್ನಪ್ಪಿದವರ ಒಟ್ಟು ಸಂಖ್ಯೆ 38,370
ಜಿಲ್ಲಾವಾರು ವಿವರ :
ಬಾಗಲಕೋಟೆ 10
ಬಳ್ಳಾರಿ 107
ಬೆಳಗಾವಿ 105
ಬೆಂಗಳೂರು ಗ್ರಾಮಾಂತರ 98
ಬೆಂಗಳೂರು ನಗರ 9,020
ಬೀದರ್ 20
ಚಾಮರಾಜನಗರ 26
ಚಿಕ್ಕಬಳ್ಳಾಪುರ 44
ಚಿಕ್ಕಮಗಳೂರು 78
ಚಿತ್ರದುರ್ಗ 24
ದಕ್ಷಿಣಕನ್ನಡ 298
ದಾವಣಗೆರೆ 30
ಧಾರವಾಡ 147
ಗದಗ 07
ಹಾಸನ 182
ಹಾವೇರಿ 08
ಕಲಬುರಗಿ 98
ಕೊಡಗು 29
ಕೋಲಾರ 83
ಕೊಪ್ಪಳ 19
ಮಂಡ್ಯ 261
ಮೈಸೂರು 398
ರಾಯಚೂರು 07
ರಾಮನಗರ 20
ಶಿವಮೊಗ್ಗ 198
ತುಮಕೂರು 190
ಉಡುಪಿ 340
ಉತ್ತರಕನ್ನಡ 94
ವಿಜಯಪುರ 49
ಯಾದಗಿರಿ 10
- ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್

- ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ

- ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು

- ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೌಶಲ್ಯಾಭಿವೃದ್ಧಿ ಕೋರ್ಸ್ ಆರಂಭ

- BPL ಕುಟುಂಬಗಳಿಗೆ ಉಚಿತ ಅಸ್ಥಿಮಜ್ಜೆ ಕಸಿ ಚಿಕಿತ್ಸೆ

- ಕಾಂಗ್ರೆಸ್ ಸಚಿವರಿಗೆ ರನ್ಯಾ ರಾವ್ ಕರೆ: ಶಾಸಕ ಭರತ್ ಶೆಟ್ಟಿಯಿಂದ ಗಂಭೀರ ಆರೋಪ




More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು