ಪ್ರಧಾನಿ ಶೇಖ್ ಮೊಹಮ್ಮದ್ ತನ್ನ ಆರನೇ ಪತ್ನಿ ಹಯಾ ಬಿಂಟ್ಗೆ ಡಿವೋರ್ಸ್ ಕೊಟ್ಟು ಈಗಾಗಲೇ ಎರಡು ವರ್ಷ ಕಳೆದಿವೆ. ತನ್ನ ವಿಚ್ಛೇದಿತ ಪತ್ನಿಯ ಪರವಾಗಿ ಲಂಡನ್ ಕೋರ್ಟ್ವೊಂದು ನೀಡಿದ ತೀರ್ಪು ಜಾಗತಿಕ ಮಟ್ಟದಲ್ಲಿ ಸದ್ದು ಮಾಡಿದೆ
ತನ್ನ ಮಾಜಿ ಪತ್ನಿಗೆ ವಿಚ್ಛೇಧನ ಮೊತ್ತ ಹಾಗು ಮಕ್ಕಳ ಪರಿಹಾರ ಭದ್ರತೆಗಾಗಿ ಹಣ ಪರಿಹಾರ ಕೊಡಬೇಕೇಂದು ಲಂಡನ್ ಕೋರ್ಟ್ ತಿಳಿಸಿದೆ. ಬರೋಬ್ಬರಿ 734 ಮಿಲಿಯನ್ ಅಮೆರಿಕನ್ ಡಾಲರ್ ಅಂದ್ರೆ 5500 ಕೋಟಿ ರು ಡಿವೋರ್ಸ್ ಮೊತ್ತ ಕೊಡಬೇಕೆಂದು ಸೂಚನೆ ನೀಡಿದೆ.
ಡಿವೋರ್ಸ್ಗೆ ಕಾರಣ ಏನು ಗೊತ್ತಾ?
2004ರಲ್ಲಿ ರಾಜಕುಮಾರನನ್ನು ವರಿಸಿದ್ಧ ಹಯಾ ಬಿಂಟ್ ಹುಸೇನ್ ತನ್ನ ಪತಿಯ ಬಾಡಿಗಾರ್ಡ್ ಜೊತೆ ಸಂಬಂಧ ಹೊಂದಿದ್ದರು.
ಜಗತ್ತಿಗೆ ಈ ವಿಷಯ ಗೊತ್ತಾಗಿ ಪ್ರಧಾನಿ ಶೇಖ್ ಮೊಹಮ್ಮದ್ ಬಿನ್ ರಶೀದ್ ಅಲ್ಮುಕ್ತೋಮ್ ಕೆರಳಿ ಕೆಂಡವಾಗಿದ್ದ. ವಿಷ್ಯಾ ಲೀಕ್ ಆಗಿದ್ದರಿಂದ ದುಬೈನಲ್ಲಿ ರಾಜಕುಮಾರಿಗೆ ಬದುಕು ನಡೆಸುವುದು ದುಸ್ತರವಾಗಿ ದುಬೈಗೆ ಗುಡ್ ಬೈ ಹೇಳಿದರು
ಪ್ರಾಣಭಯದ ಕಾರಣದಿಂದಲೇ 2019ರಲ್ಲಿ ಹಯಾ ಬಿಂಟ್ ಅಲ್ ಹುಸೇನ್ ದುಬೈ ಬಿಟ್ಟು ಬ್ರಿಟನ್ ಸೇರಿದ್ರು. ಇದೇ ಕಾರಣಕ್ಕೆ ದುಬೈ ಪ್ರಧಾನಿ ಶೇಖ್ ಮೊಹಮ್ಮದ್ ತನ್ನ ಆರನೇ ಪತ್ನಿಗೆ ಡಿವೋರ್ಸ್ ಕೊಟ್ಟಿದರು. ಈಗ ಪರಿಹಾರದ ಮೊತ್ತ ಪಾವತಿ ಮಾಡಬೇಕಗಿದೆ
- ಮೈಸೂರು- 40 ಸಾವಿರ ಲಂಚ ಸ್ವೀಕರಿಸುತ್ತಿದ್ದ ಬಿಲ್ ಕಲೆಕ್ಟರ್ ಲೋಕಾಯುಕ್ತ ಬಲೆಗೆ
- IDBI ಬ್ಯಾಂಕಿನಲ್ಲಿ 600 ಹುದ್ದೆಗಳ ನೇಮಕಾತಿ – 2024
- ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವಾ ದರ ಹೆಚ್ಚಳ
- ರಾಜ್ಯದ ಹಲವೆಡೆ ಲೋಕಾಯುಕ್ತ ದಾಳಿ: 25 ಕಡೆಗಳಲ್ಲಿ ಪರಿಶೀಲನೆ
- ಮಂಡ್ಯ ಸಾಹಿತ್ಯ ಸಮ್ಮೇಳನಕ್ಕೆ ಗೊ.ರು.ಚ ಆಯ್ಕೆ
More Stories
ಮೈಸೂರು- 40 ಸಾವಿರ ಲಂಚ ಸ್ವೀಕರಿಸುತ್ತಿದ್ದ ಬಿಲ್ ಕಲೆಕ್ಟರ್ ಲೋಕಾಯುಕ್ತ ಬಲೆಗೆ
IDBI ಬ್ಯಾಂಕಿನಲ್ಲಿ 600 ಹುದ್ದೆಗಳ ನೇಮಕಾತಿ – 2024
ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವಾ ದರ ಹೆಚ್ಚಳ