February 23, 2026

Newsnap Kannada

The World at your finger tips!

police 1

ಮಾಗಡಿ ಬಳಿ ಕುಟುಂಬದ ಮೂವರು ಕೆರೆಗೆ ಹಾರಿ ಆತ್ಮಹತ್ಯೆ – ಬಾಲಕಿ ಪ್ರಾಣಾಪಾಯದಿಂದ ಪಾರು

Spread the love

ಕುಟುಂಬದ ನಾಲ್ವರುಕೆರೆಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಘಟನೆಯಲ್ಲಿ ಮೂವರು ಸಾವನ್ನಪ್ಪಿದ್ದಾರೆ. 10 ವಷ೯ದ ಬಾಲಕಿ ಮಾತ್ರ ಬದುಕಿದ್ದಾಳೆ ಈ ಘಟನೆ ರಾಮನಗರ ಜಿಲ್ಲೆಯ ಮಾಗಡಿಯ ಸೋಲೂರು ಬಳಿಯ ದಮ್ಮನಕಟ್ಟೆಯಲ್ಲಿ ಜರುಗಿದೆ

ಸಿದ್ದಮ್ಮ (55), ಸುಮಿತ್ರಾ (30), ಹನುಮಂತರಾಜು (35) ಮೃತರಾಗಿದ್ದಾರೆ. ಕೀರ್ತನಾ (10) ಅಪಾಯದಿಂದ ಪಾರಾದ ಬಾಲಕಿ. ಕುಟುಂಬ ಸದಸ್ಯ ಆತ್ಮಹತ್ಯೆಗೆ ಕಾರಣವೇನೆಂದು ತಿಳಿದುಬಂದಿಲ್ಲ.

ಮೃತದೇಹಗಳನ್ನು ಬೆಂಗಳೂರಿನ ಆರ್.ಆರ್ ಆಸ್ಪತ್ರೆಗೆ ಇಡಲಾಗಿದೆ. ಕುದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

error: Content is protected !!