November 16, 2024

Newsnap Kannada

The World at your finger tips!

addhar

ವೋಟರ್​​ ಐಡಿಗೆ ಆಧಾರ್​​ ಲಿಂಕ್​​; ಲೋಕಸಭೆಯಲ್ಲಿ ಮಸೂದೆ​ ಪಾಸ್​​

Spread the love

ವಿರೋಧದ ನಡುವೆಯೂ ವೋಟರ್​ ಐಡಿಗೆ ಆಧಾರ್ ಕಾರ್ಡ್ ಲಿಂಕ್​​ ಮಾಡುವ ಮಸೂದೆಗೆ ಲೋಕಸಭೆಯಲ್ಲಿ ಅಂಗೀಕಾರ ದೊರಕಿತು.

ಲೋಕಸಭೆಯಲ್ಲಿ ಸೋಮವಾರ ಕೇಂದ್ರ ಕಾನೂನು ಸಚಿವ ಕಿರಣ್ ರಿಜುಜು, ಚುನಾವಣಾ ಕಾನುನು(ತಿದ್ದುಪಡಿ) ಮಸೂದೆ ಮಂಡಿಸಿದರು. ಮಂಡನೆ ವೇಳೆ
ವೋಟರ್​ ಐಡಿಗೆ ಆಧಾರ್​​ ಲಿಂಕ್ ಮಾಡಬಹುದು ಎಂದರು.

ಮತದಾರರು ವೋಟರ್ ಐಡಿಗೆ ಇನ್ಮುಂದೆ ಆಧಾರ್ ಸಂಖ್ಯೆ ಜೋಡಿಸಬಹುದು. ವೋಟರ್​​ ಐಡಿಗೆ ಆಧಾರ್​​ ಲಿಂಕ್​ ಮಾಡುವುದರಿಂದ ಮತದಾರರಿಗೆ ಹಲವು ಪ್ರಯೋಜನಗಳು ಇವೆ ಎಂದು ಕೇಂದ್ರ ತಿಳಿಸಿದೆ.

ಜೋಡಣೆ ಹೇಗೆ ?

ಎಲೆಕ್ಷನ್ ಕಮಿಷನ್ ಆಫ್ ಇಂಡಿಯಾ ವೋಟರ್ಸ್​​ ಪೋರ್ಟಲ್​ಗೆ ಭೇಟಿ ನೀಡಿ

: https://voterportal.eci.gov.in/

ನಿಮ್ಮ ಮೊಬೈಲ್​ ನಂಬರ್ ಅಥವಾ ಇ-ಮೇಲ್ ಐಡಿ ಬಳಸಿ ರಿಜಿಸ್ಟರ್ ಮಾಡಿಕೊಳ್ಳಿ

ನಿಮ್ಮ ಮೊಬೈಲ್/ವೋಟರ್ ಐಡಿ ನಂಬರ್/ ಇ-ಮೇಲ್ ಐಡಿ ಬಳಸಿ ಲಾಗಿನ್ ಆಗಬೇಕು

ತದನಂತರ ನಿಮ್ಮ ಆಧಾರ್ ನಂಬರ್ ಅನ್ನು ಎಂಟ್ರಿ ಮಾಡಿ

ಇದಾದಮೇಲೆ ಎರಡೂ ಐಡಿಗಳನ್ನು ಸಬ್​ಮಿಟ್ ಮಾಡಿ..

Copyright © All rights reserved Newsnap | Newsever by AF themes.
error: Content is protected !!