December 19, 2024

Newsnap Kannada

The World at your finger tips!

politics, maharstra

ಮರಾಠಿಗರ ಮೇಲೆ ಕನ್ನಡಿಗರ ದೌರ್ಜನ್ಯ – ಠಾಕ್ರೆ ಸುಳ್ಳು ಆರೋಪ; ಮೋದಿ ಮಧ್ಯಪ್ರವೇಶಕ್ಕೆ ಒತ್ತಾಯ

Spread the love

ಮರಾಠಿಗರ ಮೇಲೆ ಕನ್ನಡಿಗರು ದಾಳಿ ಎಂದು ಮಹಾರಾಷ್ಟ್ರ ಸಿಎಂ ಉದ್ದವ್ ಠಾಕ್ರೆ ಆರೋಪ ಮಾಡಿ
ಪ್ರಧಾನಿ ಮೋದಿ ಮಧ್ಯಪ್ರವೇಶಕ್ಕೆ ಒತ್ತಾಯಿಸಿದ್ದಾರೆ

ಈ ಕುರಿತಂತೆ ಟ್ವಿಟ್ ಮಾಡಿರುವ ಮಾಹಾರಾಷ್ಟ್ರ ಸಿಎಂ ಮಹಾರಾಷ್ಟ್ರದಲ್ಲಿ ಕನ್ನಡಿಗರ ಮೇಲೆ ನಡೆಯುತ್ತಿರುವ ದಾಳಿ ಬಗ್ಗೆ ಮೌನವಹಿಸಿರುವ ಸಿಎಂ ಉದ್ಧವ್​ ಠಾಕ್ರೆ ಈಗ ತನ್ನ ರಾಜ್ಯದ ಜನರ ಮೇಲೆ ದೌರ್ಜನ್ಯ ಆಗುತ್ತಿದೆ ಎಂದು ಸುಳ್ಳು ಆರೋಪ ಮಾಡಿದ್ದಾರೆ.

ಬೆಳಗಾವಿಯಲ್ಲಿ ನಡೆದ ಎಂಇಎಸ್​​​ ಪುಂಡಾಟಿಕೆ ಬಗ್ಗೆ ತುಟಿಬಿಚ್ಚದ ಇವರು, ಮರಾಠಿಗರ ಮೇಲೆ ಕರ್ನಾಟಕದಲ್ಲಿ ದಾಳಿ ನಡೆಯುತ್ತಿದೆ. ಕೂಡಲೇ ಪ್ರಧಾನಿ ನರೇಂದ್ರ ಮೋದಿ ಮಧ್ಯಪ್ರವೇಶಿ ನ್ಯಾಯ ಒದಗಿಸಬೇಕು ಎಂದಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!