ಗ್ರಹಣ ಆರಂಭ – ಬೆಳಗ್ಗೆ 10.59
ಗ್ರಹಣ ಮಧ್ಯಕಾಲ – ಮಧ್ಯಾಹ್ನ 1.03
ಗ್ರಹಣ ಮೋಕ್ಷಕಾಲ – ಮಧ್ಯಾಹ್ನ 3.07
ಇಂದು ವರ್ಷದ ಕಟ್ಟಕಡೆಯ ಖಗ್ರಾಸ ಸೂರ್ಯಗ್ರಹಣ ಸಂಭವಿಸಲಿದೆ.
ಇಂದು ನಡೆಯುತ್ತಿರುವ ಗ್ರಹಣವು 2021ನೇ ವರ್ಷದ ಕಟ್ಟಕಡೆಯ ಗ್ರಹಣ.15 ದಿನಗಳ ಹಿಂದೆ ಚಂದ್ರಗ್ರಹಣ ನಡೆದಿತ್ತು. ಈಗ ಇದರ ಬೆನ್ನಲ್ಲೇ ಸೂರ್ಯಗ್ರಹಣ ನಡೆಯುತ್ತಿದೆ. ಸುಮಾರು 4 ಗಂಟೆಗಳ ಕಾಲ ಸೂರ್ಯಗ್ರಹಣ ಇರಲಿದೆ. ಆದರೆ ಚಂದ್ರಗ್ರಹಣದಂತೆ ಈ ಸೂರ್ಯಗ್ರಹಣವೂ ಕೂಡ ಭಾರತದಲ್ಲಿ ಮಾತ್ರ ಗೋಚರವಾಗಲ್ಲ.
ಸೂರ್ಯ ಗ್ರಹಣ ಬೆಳಗ್ಗೆ ಬೆಳಗ್ಗೆ 10.59ಕ್ಕೆ ಆರಂಭವಾಗಿ ಮಧ್ಯಾಹ್ನ 3.07 ಕ್ಕೆ ಅಂತ್ಯವಾಗಲಿದೆ.
ಇಂದು ಅಮಾವಾಸ್ಯೆಯಾಗಿದೆ ಸೂರ್ಯ ಹಾಗೂ ಭೂಮಿಯ ಮಧ್ಯೆ ಚಂದ್ರ ಆಗಮಿಸಿದ ಸಂದರ್ಭದಲ್ಲಿ ಈ ಗ್ರಹಣವು ಸಂಭವಿಸುತ್ತದೆ.
ಭಾರತದಲ್ಲಿ ಗೋಚರವಾಗದಿದ್ದರೂ, ದಕ್ಷಿಣ ಆಸ್ಟ್ರೇಲಿಯಾ, ಆಫ್ರಿಕಾದ ದಕ್ಷಿಣ ಭಾಗ, ದಕ್ಷಿಣ ಅಮೆರಿಕಾದ ದಕ್ಷಿಣ ಭಾಗ, ಪೆಸಿಫಿಕ್, ಅಟ್ಲಾಂಟಿಕ್, ಹಿಂದೂಮಹಾಸಾಗರ ಮತ್ತು ಅಂಟಾರ್ಟಿಕಗಳಲ್ಲಿ ಗೋಚರಿಸಲಿದೆ.
- ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
- ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
- ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು
- ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೌಶಲ್ಯಾಭಿವೃದ್ಧಿ ಕೋರ್ಸ್ ಆರಂಭ
- BPL ಕುಟುಂಬಗಳಿಗೆ ಉಚಿತ ಅಸ್ಥಿಮಜ್ಜೆ ಕಸಿ ಚಿಕಿತ್ಸೆ


More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು