December 28, 2024

Newsnap Kannada

The World at your finger tips!

ee9f6b6b 8484 4786 85dc 8f810fa210b5

ವೆಲ್ಲೂರಿನಲ್ಲಿ ಭಾರಿ ಮಳೆಗೆ ಮನೆ ಕುಸಿದು 9 ಮಂದಿ ಬಲಿ – ಹಲವರಿಗೆ ಗಾಯ

Spread the love

ತಮಿಳುನಾಡಿನ ವೆಲ್ಲೂರಿನಲ್ಲಿ ಮನೆ ಕುಸಿದು 9 ಮಂದಿ ಸಾವನ್ನಪ್ಪಿದ ಘಟನೆ ಶುಕ್ರವಾರ ಜರುಗಿದೆ.

ನಾಲ್ವರು ಮಹಿಳೆಯರು, ಒಬ್ಬ ಪುರುಷ ಹಾಗೂ ನಾಲ್ವರು ಮಕ್ಕಳು ಸಾವನ್ನಪ್ಪಿದ್ದಾರೆ.

ಕಳೆದ 7 ದಿನಗಳ ಹಿಂದಷ್ಟೇ ಮನೆ ಗೃಹ ಪ್ರವೇಶ ಮಾಡಲಾಗಿತ್ತು, ವೆಲ್ಲೂರಿನಲ್ಲಿ ಭಾರಿ ಮಳೆಯಿಂದಾಗಿ ಈ ದುರಂತ ಸಂಭವಿಸಿದೆ.

ಈ ದುರಂತದಲ್ಲಿ ಬಲಿಯಾದ ವ್ಯಕ್ತಿಗಳ ಕುಟುಂಬಕ್ಕೆ ತಲಾ 5 ಲಕ್ಷ ರು ಹಾಗೂ ಗಾಯಾಳಿಗೆ 50 ಸಾವಿರ ರು ಸಕಾ೯ರ ಪರಿಹಾರ ನೀಡಿದೆ.

Copyright © All rights reserved Newsnap | Newsever by AF themes.
error: Content is protected !!